ಟಾಟಾ ಆರಿಯಾ: ಅಗ್ಗದ ಆರಿಯಾ ಬುಕ್ಕಿಂಗ್ ಆರಂಭ

Tata Aria
ದುಬಾರಿ ಆರಿಯಾ ಕಾರಿನಿಂದ ಗ್ರಾಹಕರು ದೂರ ಸರಿಯುತ್ತಿರುವುದನ್ನು ಕಂಡು ಅಗ್ಗದ ಆರಿಯಾ ಕಾರು ಹೊರತರುವುದಾಗಿ ಕಂಪನಿ ನಿನ್ನೆ ತಿಳಿಸಿತ್ತು. ಆದರೆ ಈ ಕಾರು ಯಾವಾಗ ಬಿಡುಗಡೆಯಾಗುತ್ತದೆ ಎಂಬುದು ಸ್ಪಷ್ಟವಾಗಿರಲಿಲ್ಲ. ಆದರೆ ಇದೀಗ ಬಂದ ಸುದ್ದಿಯ ಪ್ರಕಾರ ಅಗ್ಗದ "ಟಾಟಾ ಆರಿಯಾ" ಬುಕ್ಕಿಂಗ್ ಈಗಾಗಲೇ ಸುರುವಾಗಿದೆಯಂತೆ.

ಟಾಟಾ ಕಂಪನಿಯ ಎಲ್ಲಾ ಕಾರುಗಳಿಗೆ ಹೋಲಿಸಿದರೆ ಆರಿಯಾ ಮಾರಾಟ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು. ಮೂಲಗಳು ಹೇಳುವ ಪ್ರಕಾರ ತಿಂಗಳಿಗೆ ನೂರು ಆರಿಯಾ ಕಾರುಗಳು ಮಾರಾಟವಾಗುತ್ತಿಲ್ಲವಂತೆ!. ದುಬಾರಿ ಆರಿಯಾದ ಕೆಲವು ಫೀಚರ್ ಗಳಿಗೆ ಕತ್ತರಿ ಹಾಕಿ ಇದೀಗ ಹೊಸ ಅಗ್ಗದ ಆರಿಯಾ ಕಾರನ್ನು ಹೊರತರಲು ಕಂಪನಿ ನಿರ್ಧರಿಸಿದೆ.

ನೂತನ ಆರಿಯಾ ದರ ಸುಮಾರು ಹತ್ತು ಲಕ್ಷ ರು.ನಿಂದ 11 ಲಕ್ಷ ರು.ವರೆಗಿದೆ. ದುಬಾರಿ ಟಾಟಾ ಆರಿಯಾ ದರ ಸುಮಾರು 13.54 ಲಕ್ಷ ರು.ನಿಂದ 46 ಲಕ್ಷ ರು.ವರೆಗಿದೆ. 4X2 ಶ್ರೇಣಿಯಲ್ಲಿ ಆರಿಯಾ ದರ ತಗ್ಗಿರುವುದರಿಂದ ಟೊಯೊಟಾ ಇನ್ನೋವಾ ಮತ್ತು ಮಹೀಂದ್ರ ಕ್ಷೈಲೊ ಕಾರುಗಳ ಮಾರಾಟಕ್ಕೆ ಹಿನ್ನಡೆಯಾಗುವ ನಿರೀಕ್ಷೆಯಿದೆ.

More from DriveSpark

Article Published On: Tuesday, July 5, 2011, 12:53 [IST]
English summary
Tata Aria cheaper priced new version bookings already on. The cheaper aria is expected to be priced around Rs.10 – 11 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+