ಜಿಎಂ ಗ್ರಾಹಕರಿಗೆ ಒಂದು ವರ್ಷ ಉಚಿತ ವಾಹನ ವಿಮೆ

ಒಂದು ವರ್ಷದ ಉಚಿತ ವಿಮಾ ಪಾಲಿಸಿ ನೀಡುವುದಾಗಿ ಜಿಎಂ ತಿಳಿಸಿದೆ. ಸೆಪ್ಟಂಬರ್ ಆರಕ್ಕೆ ಮುನ್ನ ಕಾರನ್ನು ಖರೀದಿಸಿದ ಅಥವಾ ಲೀಸ್ ಗೆ ಪಡೆದ ಗ್ರಾಹಕರಿಗೆ ಈ ಸೌಲಭ್ಯ ದೊರಕಲಿದೆ. ಸದ್ಯ ಈ ಆಫರ್ ಅಮೆರಿಕದಲ್ಲಿ ಮಾತ್ರ ಆರಂಭಿಸಲಿದೆ. ಕೆಲವೇ ದಿನಗಳಲ್ಲಿ ಭಾರತಕ್ಕೂ ಇದು ಕಾಲಿಡುವ ನಿರೀಕ್ಷೆಯಿದೆ. ಷೆವರ್ಲೆ ಕಾರುಗಳಿಗೂ ಈ ಆಫರನ್ನು ನೀಡುವ ಕುರಿತು ಕಂಪನಿ ಆಲೋಚಿಸುತ್ತಿದೆ ಎಂದು ಕಂಪನಿಯ ಭಾರತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Click it and Unblock the Notifications








