ಜಿ.ಎಂ ಸಂಸ್ಥೆಯ ಹಲೊಲ್ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಂಡ ಎಸ್ಎಐಸಿ

ಶಾಂಘೈ ಆಟೋಮೋಟಿವ್ ಇಂಡಸ್ಟ್ರೀಸ್ ಕಾರ್ಪೋರೇಷನ್ (ಎಸ್ಎಐಸಿ) ತನ್ನ ಅಂಗಸಂಸ್ಥೆಯಾದ ಎಂ.ಜಿ ಮೋಟಾರ್ಸ್ ಇಂಡಿಯಾ ಬ್ರಾಂಡ್‌ನೊಂದಿಗೆ ಈಗಾಗಲೇ ಭಾರತ ಪ್ರವೇಶವನ್ನು ಖಾತ್ರಿಪಡಿಸಿದೆ.

By Girish

ಶಾಂಘೈ ಆಟೋಮೋಟಿವ್ ಇಂಡಸ್ಟ್ರೀಸ್ ಕಾರ್ಪೋರೇಷನ್ (ಎಸ್ಎಐಸಿ) ತನ್ನ ಅಂಗಸಂಸ್ಥೆಯಾದ ಎಂ.ಜಿ ಮೋಟಾರ್ಸ್ ಇಂಡಿಯಾ ಬ್ರಾಂಡ್‌ನೊಂದಿಗೆ ಈಗಾಗಲೇ ಭಾರತ ಪ್ರವೇಶವನ್ನು ಖಾತ್ರಿಪಡಿಸಿದೆ.

ಜಿ.ಎಂ ಸಂಸ್ಥೆಯ ಹಲಾಲ್ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಂಡ ಎಸ್ಎಐಸಿ

ಚೈನಾದ ದೈತ್ಯ ಸಂಸ್ಥೆಯಾದ ಶಾಂಘೈ ಆಟೋಮೋಟಿವ್ ಇಂಡಸ್ಟ್ರೀಸ್ ಕಾರ್ಪೋರೇಷನ್(ಎಸ್ಎಐಸಿ) ಸಂಸ್ಥೆ ತನ್ನ ಉತ್ಪಾದನಾ ಸ್ಥಾವರವನ್ನು ಸ್ಥಾಪಿಸಲು ಗುಜರಾತ್ ರಾಜ್ಯ ಸರ್ಕಾರದೊಂದಿಗೆ ಮೆಮೊರೆಂಡಮ್ ಆಫ್ ಅಂಡರ್‌ಸ್ಟ್ಯಾಂಡಿಂಗ್ ಪತ್ರಕ್ಕೆ ಸಹಿ ಹಾಕಿದೆ.

ಜಿ.ಎಂ ಸಂಸ್ಥೆಯ ಹಲಾಲ್ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಂಡ ಎಸ್ಎಐಸಿ

ಮಾಹಿತಿ ಪ್ರಕಾರ, ಜನರಲ್ ಮೋಟಾರ್ಸ್ ಸಂಸ್ಥೆಯ ಹಲಾಲ್ ಉತ್ಪಾದನಾ ಸೌಲಭ್ಯವನ್ನು ಎಸ್ಎಐಸಿ ಸಂಸ್ಥೆ ಖರೀದಿ ಮಾಡಲು ಮುಂದಾಗಿದೆ ಎನ್ನಲಾಗಿದೆ.

ಜಿ.ಎಂ ಸಂಸ್ಥೆಯ ಹಲಾಲ್ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಂಡ ಎಸ್ಎಐಸಿ

ಇದರ ಸಂಬಂಧ, ನೋಂದಣಿ ಮತ್ತು ಅಗತ್ಯ ಅನುಮೋದನೆಗಳನ್ನು ನೀಡಲು ಮೋಟಾರು ವಾಹನ ತಯಾರಕರಿಗೆ ಗುಜರಾತ್ ಸರ್ಕಾರವು ಭರವಸೆ ನೀಡಿದೆ ಎಂಬ ವಿಚಾರ ಹೊರಬಿದ್ದಿದೆ.

ಜಿ.ಎಂ ಸಂಸ್ಥೆಯ ಹಲಾಲ್ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಂಡ ಎಸ್ಎಐಸಿ

ಭಾರತದಲ್ಲಿ ರೂ. 2,000 ಕೋಟಿ ರೂಪಾಯಿ ಹೂಡಿಕೆ ಮಾಡಲು ವಾಹನ ತಯಾರಕ ಸಂಸ್ಥೆ ಎಸ್ಎಐಸಿ ಮುಂದಾಗಿದ್ದು, ಹೊಸದಾಗಿ ಸಹಿ ಮಾಡಲ್ಪಟ್ಟ MoU ಪ್ರಕಾರ, ಗುಜರಾತ್ ಸ್ಥಾವರದಲ್ಲಿ ಸುಮಾರು 1,000 ಕಾರ್ಮಿಕರಿಗೆ ಉದ್ಯೋಗ ನೀಡಲು ಈ ಸಂಸ್ಥೆ ನೆರವಾಗುತ್ತದೆ ಎಂದು ತಿಳಿದು ಬಂದಿದೆ.

ಜಿ.ಎಂ ಸಂಸ್ಥೆಯ ಹಲಾಲ್ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಂಡ ಎಸ್ಎಐಸಿ

ಇದಲ್ಲದೆ, ಚೀನಾ ಆಟೋಮೋಟಿವ್ ಪೂರೈಕೆದಾರರು ಈ ಘಟಕದಲ್ಲಿ ಯೂನಿಟ್ ಸ್ಥಾಪಿಸಲು 1,000 ಕೋಟಿ ರೂ. ಹೂಡಿಕೆ ಮಾಡಲು ಯೋಜಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಜಿ.ಎಂ ಸಂಸ್ಥೆಯ ಹಲಾಲ್ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಂಡ ಎಸ್ಎಐಸಿ

2019ರ ನಂತರ ಈ ಸ್ಥಾವರವು ಕಾರ್ಯರೂಪಕ್ಕೆ ಬರಲಿದ್ದು, ಎಸ್ಎಐಸಿ ಸಂಸ್ಥೆ ಸುಮಾರು 50,000 ರಿಂದ 70,000 ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ.

ಜಿ.ಎಂ ಸಂಸ್ಥೆಯ ಹಲಾಲ್ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಂಡ ಎಸ್ಎಐಸಿ

ವಾಹನ ತಯಾರಕ ಸಂಸ್ಥೆಯಾದ ಎಸ್ಎಐಸಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಉತ್ಸುಕವಾಗಿದ್ದು, ಮುಂಬರುವ ದಿನಗಳಲ್ಲಿ ಎಂಜಿ ಬ್ರಾಂಡ್ ಉತ್ಪನ್ನಗಳ ಕುರಿತು ಮಾಹಿತಿಯನ್ನು ಬಹಿರಂಗಪಡಿಸಲಾಗುವುದು ಎಂದು ಕಂಪನಿ ತಿಳಿಸಿದೆ.

Most Read Articles

Kannada
English summary
Shanghai Automotive Industries Corporation (SAIC) has already confirmed its India entry with its subsidiary brand, the MG Motors India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X