ನೇಪಾಳಕ್ಕೆ ಟಾಟಾ ಮೋಟರ್ಸ್ ಆರಿಯಾ ಸವಾರಿ

ಸೂಪರ್ ಲಕ್ಷುರಿ ಕಾರುಗಳಲ್ಲಿ ಕಾಣಸಿಗುವ ಅತ್ಯಾಧುನಿಕ ಫೀಚರ್ ಗಳನ್ನು ಟಾಟಾ ಆರಿಯಾ ಅಳವಡಿಸಿಕೊಂಡಿದೆ. ಟಾಟಾ ಆರಿಯಾದಲ್ಲಿ ಸುಮಾರು 36 ಫೀಚರ್ ಗಳಿವೆ. ಇದರಲ್ಲಿ ಹೆಚ್ಚಿನ ಫೀಚರ್ ಗಳು ಸುರಕ್ಷತೆಯ ಸವಾರಿಗೆ ಪೂರಕವಾಗಿದೆ. ನೇಪಾಳದಲ್ಲಿ ಟಾಟಾ ಆರಿಯಾ (ನೇಪಾಳ ರುಪಾಯಿ) ದರ ಸುಮಾರು 47.9 ಲಕ್ಷ ರು.ನಿಂದ 54.9 ಲಕ್ಷ ರು.ವರೆಗಿದೆ.


Click it and Unblock the Notifications