ಹೊಸ ಫೋರ್ಡ್ ಫಿಯೆಸ್ಟಾಕ್ಕೆ ದಾರಿಬಿಡಿ

Ford Fiesta 2011
ನೂತನ ಪರಿಷ್ಕೃತ ಫೋರ್ಡ್ ಫಿಯೆಸ್ಟಾ ಕಾರು ಭಾರತದ ರಸ್ತೆಗಿಳಿಯಲು ಕ್ಷಣಗಣನೆ ಆರಂಭವಾಗಿದೆ. ಕಂಪನಿಯು ನೂತನ ಫಿಯೆಸ್ಟಾ ಕಾರನ್ನು ಇಂದು(ಪೂರ್ವಾಹ್ನ 11.30) ಹೊರತರಲಿದೆ. ಇದರ ದರ ಭಾರತದಲ್ಲಿ ಸುಮಾರು 7 ಲಕ್ಷ ರು.ನಿಂದ 9 ಲಕ್ಷ ರು. ಆಸು ಪಾಸಿನಲ್ಲಿರುವ ನಿರೀಕ್ಷೆಯನ್ನು ಕಾರು ಬ್ಲಾಗು ಮಿತ್ರರು ವ್ಯಕ್ತಪಡಿಸಿದ್ದಾರೆ.

ದೇಶದ ರಸ್ತೆಯಲ್ಲಿ ಕಳೆದ ವರ್ಷ ಫೋರ್ಡ್ ಫಿಗೊ ಕಾರುಗಳು ಮಿಂಚಿದ್ದವು. ನೂತನ ಆಕರ್ಷಕ ಮತ್ತು ಸೆಕ್ಸಿ ಸೆಡಾನ್ "ಫಿಯೆಸ್ಟಾ 2011" ಮೂಲಕ ದೇಶದ ರಸ್ತೆಯಲ್ಲಿ ಫೋರ್ಡ್ ಹೊಸ ಮೋಡಿ ಮಾಡುವ ನಿರೀಕ್ಷೆಯಿದೆ. ನೂತನ ಫಿಯೆಸ್ಟಾ ಕಾರುಗಳು ಪೆಟ್ರೊಲ್ ಮತ್ತು ಡೀಸಲ್ ಆಯ್ಕೆಗಳಲ್ಲಿ ಲಭ್ಯವಿದೆ.

ನೂತನ ಫಿಯೆಸ್ಟಾ ಕಾರು ನೋಡಲು ತುಂಬಾ ಸ್ಟೈಲಿಶ್ ಆಗಿದೆ. 2011 ಫಿಯೆಸ್ಟಾ ಕಾರು ಸ್ಟೈಲ್, ಟ್ರೆಂಡ್, ಟೈಟಾನಿಯಂ ಮತ್ತು ಟೈಟಾನಿಯಂ ಪ್ಲಸ್ ಎಂಬ ನಾಲ್ಕು ವೇರಿಯಂಟ್ ಗಳಲ್ಲಿ ದೊರಕಲಿದೆ. ಈ ಎಲ್ಲಾ ಆವೃತ್ತಿಗಳು 1.5 ಲೀಟರ್ ನ ಪೆಟ್ರೊಲ್ ಅಥವಾ ಡೀಸಲ್ ಎಂಜಿನ್ ಹೊಂದಿರಲಿವೆ. ಫೋರ್ಡ್ ಕಾರು ಖರೀದಿಸಲು ಬಯಸುವರು ಒಂದಿಷ್ಟು ದಿನ ಕಾಯಬಹುದು.

More from DriveSpark

Article Published On: Thursday, July 14, 2011, 11:38 [IST]
English summary
‘Fiesta 2011’ ready to grace India shortly as Ford will soon be revealing the glorious sedan today on 14th July 2011.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+