ಮಹೀಂದ್ರ ಜಿನಿಯೊ ಡಬಲ್ ಕ್ಯಾಬ್ ಪಿಕಪ್ ರಸ್ತೆಗೆ

Mahindra Genio DC
ಮಹೀಂದ್ರ ಆಂಡ್ ಮಹೀಂದ್ರ ನೂತನ ಡಬಲ್ ಕ್ಯಾಬ್ ಆವೃತ್ತಿಯೊಂದನ್ನು ಹೊರತಂದಿದೆ. ಇದು ಟ್ರಕ್ ಮತ್ತು ಪಿಕ್ ಅಪ್ ಗಳ ಸಮ್ಮೀಳನ. ಮಧ್ಯಮ ಗಾತ್ರದ ಉದ್ದಿಮೆದಾರರ ಅವಶ್ಯಕತೆಗಳಿಗೆ ತಕ್ಕಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ಹೇಳಿದೆ. ನೂತನ ಜಿನಿಯೊ ಡಿಸಿಯ ಕರ್ನಾಟಕ ಎಕ್ಸ್ ಶೋರೂಂ ದರ ಸುಮಾರು 5.46 ಲಕ್ಷ ರು. ಆಗಿದೆ.

ನೂತನ ಜಿನಿಯೊ ಡಿಸಿ ನೋಡಲು ಆಕರ್ಷಕವಾಗಿರುವ ಡಬಲ್ ಕ್ಯಾಬ್. ಇಂತಹ ಐಷಾರಾಮಿ ಇಂಟಿರಿಯರ್ ಹೊಂದಿರುವ ಟ್ರಕ್ ಕ್ಯಾಬ್ ಗಳಿರುವುದು ಕಡಿಮೆ. ಜಿನಿಯೊ ಡಿಸಿ ಸೇರಿದಂತೆ ಕೆಲವೇ ಕೆಲವು ಡಬಲ್ ಕ್ಯಾಬ್ ಗಳಿಂದ ರಸ್ತೆಯಲ್ಲಿವೆ. ನೂತನ ಕ್ಯಾಬ್ ನಲ್ಲಿ ಈಗ ಕಾರುಗಳಲ್ಲಿ ಕಾಣಸಿಗುವ ಆಧುನಿಕ ಸುರಕ್ಷತೆಯ ಫೀಚರ್ ಗಳು ಕೂಡ ಇವೆ.

ನೂತನ ಜಿನಿಯೊ ಡಿಸಿ ಕ್ಯಾಬ್ ನ್ನು ಮಹೀಂದ್ರ ಕಂಪನಿಯು ಪುಣೆ ಸಮೀಪದ ಚಕನ್ ಘಟಕದಲ್ಲಿ ಉತ್ಪಾದಿಸಲಿದೆ. ಈ ಡಬಲ್ ಕ್ಯಾಬ್ ನಲ್ಲಿ ಫೆಬ್ರಿಕ್ ಸೀಟುಗಳು, ಏರ್ ಕಂಡಿಷನರ್, ಪವರ್ ವಿಂಡೊ, 2-ಡಿನ್ ಮ್ಯೂಸಿಕ್ ಸಿಸ್ಟಮ್, ಸೆಂಟ್ರಲ್ ಲಾಕಿಂಗ್ ಸೇರಿದಂತೆ ಹಲವು ಆಕರ್ಷಕ ಫೀಚರ್ ಗಳಿವೆ.

More from DriveSpark

Article Published On: Thursday, July 14, 2011, 12:16 [IST]
English summary
Mahindra & Mahindra has launched a double cab version of its Genio pick-up truck. Genio DC is priced at Rs 5.46 lakh ex-showroom Karanataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+