ಫಿಗೊ ಸಾಕು ಫೋರ್ಡ್ ಫಿಯೆಸ್ಟಾ ಕೊಳ್ಳಿರೋ

New Ford Fiesta Sedan
ಕ್ಷಣಗಣನೆ ಮುಗಿದಿದೆ. ನೂತನ ಫೋರ್ಡ್ ಫಿಯೆಸ್ಟಾ ಕಾರನ್ನು ಕಂಪನಿಯು ಐಪಚಾರಿಕಾವಾಗಿ ಮುಂಬೈ ಗ್ರಾಂಡ್ ಹೋಟೆಲ್ ನಲ್ಲಿ ಇಂದು ಅದ್ಧೂರಿಯಾಗಿ ಬಿಡುಗಡೆ ಮಾಡಿದೆ. ಅದರ ನಿಖರ ದರವೂ ಪ್ರಕಟವಾಗಿದೆ.

ಈ ಮೊದಲ ವರದಿಯಲ್ಲಿ ಹೇಳಿದಂತೆ ಫಿಯೆಸ್ಟಾ ನಾಲ್ಕು ಆವೃತ್ತಿಯ ಕಾರುಗಳಿವೆ. 2011 ಫಿಯೆಸ್ಟಾ ಕಾರು ಸ್ಟೈಲ್, ಟ್ರೆಂಡ್, ಟೈಟಾನಿಯಂ ಮತ್ತು ಟೈಟಾನಿಯಂ ಪ್ಲಸ್ ಎಂಬ ನಾಲ್ಕು ಆವೃತ್ತಿಗಳಲ್ಲಿ ದೊರಕುತ್ತಿದೆ. ಈ ನಾಲ್ಕು ಆವೃತ್ತಿಗಳಲ್ಲಿ ಏರ್ ಬ್ಯಾಗ್, ಇಬಿಡಿ ಇತ್ಯಾದಿ ಫೀಚರ್ ಗಳಿವೆ.

ಇವು 1.5 ಲೀಟರ್ ನ ಟಿಐ-ವಿಸಿಟಿ ಪೆಟ್ರೊಲ್ ಎಂಜಿನ್ ಮತ್ತು 1.5 ಲೀಟರ್ ನ ಟಿಡಿಸಿಐ ಟರ್ಬೊ ಡೀಸಲ್ ಎಂಜಿನ್ ನಲ್ಲಿ ದೊರಕುತ್ತಿವೆ. ಇದು ದೆಹಲಿ ಎಕ್ಸ್ ಶೋರೂಂ ದರ. ಈ ನಾಲ್ಕು ಆವೃತ್ತಿಗಳ ದೆಹಲಿ ಎಕ್ಸ್ ಶೋರೂಂ ದರ ಇಂತಿವೆ.

* ಫಿಯೆಸ್ಟಾ "ಸ್ಟೈಲ್" ದರ: ಪೆಟ್ರೊಲ್ ಕಾರು- 8,23, 500 ರು. ಮತ್ತು ಡೀಸಲ್ ಕಾರು- 9,27,200 ರು.
* ಫಿಯೆಸ್ಟಾ "ಟ್ರೆಂಡ್" ದರ: ಪೆಟ್ರೊಲ್ ಟ್ರೆಂಡ್- 8,77,200 ರು. ಮತ್ತು ಡೀಸಲ್ ಕಾರು ದರ 9,77,200 ರು.
* ಫಿಯೆಸ್ಟಾ ಟೈಟಾನಿಯಂ: ಪೆಟ್ರೊಲ್- 9,17,200 ರು. ಮತ್ತು ಡೀಸಲ್ 10,42,200 ರು.
* ಫಿಯೆಸ್ಟಾ ಟೈಟಾನಿಯಂ ಪ್ಲಸ್: ಪೆಟ್ರೊಲ್ ಕಾರಿಗೆ 9,42,200 ರು. ಮತ್ತು ಡೀಸಲ್ ಕಾರಿಗೆ 10,42,200 ರು.

More from DriveSpark

Article Published On: Thursday, July 14, 2011, 14:14 [IST]
English summary
Ford Fiesta Price: Ford India, Today officially launched the new Ford Fiesta Sedan Twins. The Ford Fiesta Sedan will be priced at Rs 8,23,500 for the petrol model and Rs 9,27,200 for the diesel engined car, for the base variants, both prices ex showroom Delhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+