ರೆನಾಲ್ಟ್ ಗೆ ಬಜಾಜ್ ಸಣ್ಣ ಕಾರು ನಿರ್ಮಿಸಿಕೊಡೊದಿಲ್ವಂತೆ!

Bajaj ULC
ರೆನಾಲ್ಟ್-ನಿಸ್ಸಾನ್ ಗಾಗಿ ಸಣ್ಣ ಕಾರೊಂದನ್ನು ಅಭಿವೃದ್ಧಿಪಡಿಸುವ ಯೋಜನೆಯಿಂದ ಬಜಾಜ್ ಆಟೋ ಹಿಂದೆ ಸರಿದಿದೆಯಂತೆ! ಆದರೆ ಈ ಯೋಜನೆಯಿಂದ ಯಾಕೆ ಹಿಂದೆ ಸರಿದಿದೆ ಎಂದು ಕಂಪನಿ ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ಅಗ್ಗದ ಕಾರು ಮಾರುಕಟ್ಟೆಗೆ ಪ್ರವೇಶಿಸಲು ಇಷ್ಟಪಡುವುದಿಲ್ಲವೆಂದು ರಾಜೀವ್ ಬಜಾಜ್ ಸೂಚ್ಯವಾಗಿ ಹೇಳಿದ್ದಾರೆ.

ಅಗ್ಗದ ದರದ ಕಾನ್ಸೆಪ್ಟ್ ಕಾರೊಂದನ್ನು ಕಳೆದ ಜನವರಿಯಲ್ಲಿ ಕಂಪನಿಯು ಅಭಿವೃದ್ಧಿಪಡಿಸಿ ಪ್ರದರ್ಶಿಸಿತ್ತು. ರೆನಾಲ್ಟ್-ನಿಸ್ಸಾನ್ ಗಾಗಿ ಸಣ್ಣ ಕಾರೊಂದನ್ನು ಅಭಿವೃದ್ಧಿಪಡಿಸುವುದಾಗಿ ಪ್ರಕಟಿಸಿತ್ತು. ಕಂಪನಿಗಳೆರಡರ ನಡುವೆ ಈ ಕುರಿತು ಒಪ್ಪಂದ ಕೂಡ ನಡೆದಿತ್ತು.

ಬಜಾಜ್ ಸಣ್ಣ ಕಾರು ನಿಸ್ಸಾನ್ ಗೆ ಇಷ್ಟವಾಗಿಲ್ಲ ಎಂಬ ವದಂತಿಗಳಿವೆ. ನಿಸ್ಸಾನ್ ನ ಡಿಎನ್ಎಗೆ ಹೋಲಿಗೆಯಾಗದಿದ್ದರೆ ಕಂಪನಿಯು ಸಣ್ಣ ಕಾರನ್ನು ಒಪ್ಪುವುದಿಲ್ಲವೆಂದು ಈ ಹಿಂದೆಯೇ ಪ್ರಕಟಿಸಿದ್ದೇವು ಎಂದು ರೆನಾಲ್ಟ್ ಇಂಡಿಯಾ ಮುಖ್ಯಸ್ಥ ಮರ್ಕ್ ನಾಸೀಫ್ ಹೇಳಿದ್ದಾರೆ.

ಬಜಾಜ್ ಸಣ್ಣ ಕಾರು ನಿರ್ಮಿಸುವುದಿಲ್ಲವೆಂಬುದು ನಿಜವೇ ಆಗಿದ್ದರೆ ನ್ಯಾನೊಗೆ ಇದು ಶುಭ ಸುದ್ದಿಯಾಗಲಿದೆ. ಈಗಷ್ಟೇ ಮಾರಾಟ ಹೆಚ್ಚಿಸಿಕೊಳ್ಳುತ್ತಿರುವ ನ್ಯಾನೊ ಖಂಡಿತಾ ಎದುರಾಳಿಯನ್ನು ಎದುರಿಸುವ ಸ್ಥಿತಿಯಲ್ಲಿಲ್ಲ. ಅಥವಾ ಅಗ್ಗದ ನ್ಯಾನೊಗೆ ಇರುವ ಕಡಿಮೆ ಬೇಡಿಕೆಯನ್ನು ನೋಡಿಯೇ ರೆನಾಲ್ಟ್-ನಿಸ್ಸಾನ್ ಆಸಕ್ತಿ ಕಳೆದುಕೊಂಡಿರಬಹುದೆಂದು ನಮ್ಮ ಸ್ನೇಹಿತರು ಅಭಿಪ್ರಾಯಪಟ್ಟಿದ್ದಾರೆ.

More from DriveSpark

Article Published On: Friday, July 15, 2011, 13:23 [IST]
English summary
Bajaj Auto has reportedly decided to shelve its project to develop a small car for Renault-Nissan. The company has said that the ultra low cost car would not be commercially viable. Bajaj Auto MD Rajiv Bajaj has said his company was not going to enter the low-margin small car market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+