ಚೆನ್ನೈ ಘಟಕಕ್ಕೆ ಬೀಗ ಹಾಕಿದ ಕ್ಯಾಸ್ಟ್ರೊಲ್ ಇಂಡಿಯಾ

Castrol cricket Sachin
ಆಟೋಮೊಬೈಲ್ ಲ್ಯುಬ್ರಿಕೆಂಟ್ ತಯಾರಿಕಾ ಕಂಪನಿ ಕ್ಯಾಸ್ಟ್ರೊಲ್ ಇಂಡಿಯಾ, ತಮಿಳುನಾಡಿನ ಚೆನ್ನೈ ಸಮೀಪದ ತಂಡೈರ್ ಪೇಟ್ ನಲ್ಲಿರುವ ಘಟಕವನ್ನು ಮುಚ್ಚಲು ಯೋಜಿಸಿದೆ. ಜುಲೈ 31ರಿಂದ ಇಲ್ಲಿ ಲ್ಯುಬ್ರಿಕೆಂಟ್ ಉತ್ಪಾದನೆ ಸ್ಥಗಿತಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ.

ಇಲ್ಲಿ ಉತ್ಪಾದನೆ ಸ್ಥಗಿತಗೊಳಿಸಿರುವುದರಿಂದ ಸಾಕಷ್ಟು ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಸ್ವಯಂ ಪ್ರೇರಿತವಾಗಿ ನಿವೃತ್ತಿ ತೆಗೆದುಕೊಳ್ಳುವಂತೆ ಕಂಪನಿಯು ನೌಕರರಿಗೆ ಸೂಚಿಸಿದೆ. ಇದು ಕಂಪನಿಯ ಅತ್ಯಂತ ಹಳೆಯ ಘಟಕವಾಗಿದೆ. ಇಲ್ಲಿ ಆಯಿಲ್, ಗ್ರೀಸ್ ಸೇರಿದಂತೆ ಹಲವು ಲ್ಯುಬ್ರಿಕೆಂಟ್ ಗಳನ್ನು ಉತ್ಪಾದಿಸಲಾಗುತ್ತಿತ್ತು. (ಚಿತ್ರ: ಕ್ಯಾಸ್ಟ್ರೊಲ್ ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್)

Article Published On: Monday, July 18, 2011, 11:46 [IST]
English summary
Automobile lubricant maker Castrol India has closed down its production plant in Tondiarpet, near Chennai, Tamil Nadu. The Tondiarpet plant happens to be Castrol's oldest plant in India. The company has said the production cost per litre at this plant had increased recently which did not made it economically viable.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+