ಆಡಿ ಸ್ಪೋರ್ಟ್ಸ್ ಕೂಪ್ ಆರ್ಎಸ್5ಗೆ ದಾರಿಬಿಡಿ

ದೇಶದಲ್ಲಿ ಆಡಿ ಎ4 ಮತ್ತು ಆಡಿ ಕ್ಯೂ7 ಸ್ಪೋರ್ಟ್ಸ್ ಕಾರುಗಳಿಗೆ ಅತ್ಯುತ್ತಮ ಬೇಡಿಕೆಯಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಎಂ ಸಾಂಘ್ವಿ ಹೇಳಿದ್ದಾರೆ.
ಕಂಪನಿಯ ಕಾರುಗಳು ಆಕರ್ಷಕ ಸ್ಪೋರ್ಟ್ಸ್ ಫೀಚರ್ ಗಳನ್ನು ಹೊಂದಿರುವುದು ಭಾರತದ ಹೆಚ್ಚಿನ ಜನರಿಗೆ ಇಷ್ಟವಾಗಿದೆ. ನೂತನ ಆಡಿ ಆರ್ಎಸ್ 5 ಕೂಡ ಅತ್ಯಧಿಕ ಕಾರ್ಯಕ್ಷಮತೆಯ ಕೂಪ್ ಕಾರಾಗಿದೆ" ಎಂದು ಅವರು ಹೇಳಿದ್ದಾರೆ. ಸ್ಪೋರ್ಟ್ಸ್ ಕಾರು ಸೆಗ್ಮೆಂಟಿನಲ್ಲಿ ಬಲವಾಗಿ ನೆಲೆಯೂರಲು ನೂತನ ಆರ್ಎಸ್ ಕಾರು ನೆರವಾಗಲಿದೆ ಎಂದರು.


Click it and Unblock the Notifications








