ಮರ್ಸಿಡಿಸ್ ಸಣ್ಣ ಕಾರುಗಳು ರಸ್ತೆಗಿಳಿಯೋದು ಗ್ಯಾರಂಟಿ

Mercedes Benz
ದೇಶದ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮರ್ಸಿಡಿಸ್ ಬೆಂಝ್ ಶೀಘ್ರದಲ್ಲಿ ದೇಶದ ರಸ್ತೆಗೆ ಕಾಂಪ್ಯಾಕ್ಟ್ ಕಾರು ಮಾದರಿಗಳನ್ನು ಪರಿಚಯಿಸಲಿದೆ. ಕಂಪನಿಯ ಕಾರ್ಯನಿರ್ವಹಣಾಧಿಕಾರಿಯೊಬ್ಬರ ಪ್ರಕಾರ ಇಲ್ಲಿಗೆ ಸಣ್ಣ ಕಾರುಗಳು ಮುಂದಿನ ವರ್ಷ ಆಗಮಿಸಲಿವೆ.

ಸದ್ಯ ಕಂಪನಿಯು ಲೆಫ್ಟ್ ಹ್ಯಾಂಡ್ ಡ್ರೈವ್ ಸಣ್ಣ ಕಾರುಗಳನ್ನು ಹೊಂದಿದೆ. ಭಾರತದಂತಹ ದೇಶಗಳಿಗೆ ರೈಟ್ ಹ್ಯಾಂಡ್ ಡ್ರೈವ್ ಕಾರುಗಳನ್ನು 2012ರ ವೇಳೆಗೆ ಹೊರತರಲು ಕಂಪನಿ ನಿರ್ಧರಿಸಿದೆ ಎಂದು ಮರ್ಸಿಡಿಸ್ ಬೆಂಝ್ ಇಂಡಿಯಾದ ಎಂಡಿ ಪೀಟರ್ ಹೊನೆಂಗ್ ಹೇಳಿದ್ದಾರೆ. ಸದ್ಯ ಪುಣೆ ಸಮೀಪದ ಚಕನ್ ಘಟಕದಲ್ಲಿ ಸಣ್ಣ ಕಾರುಗಳನ್ನು ಉತ್ಪಾದಿಸುವ ಸೌಲಭ್ಯವನ್ನು ಹೊಂದಿಲ್ಲ ಎಂದರು.

ಸದ್ಯ ಮರ್ಸಿಡಿಸ್ ಬೆಂಝ್ ಭಾರತದಲ್ಲಿ ಸಿ, ಎಸ್ ಮತ್ತು ಇಕ್ಲಾಸ್ ಕಾರುಗಳನ್ನು ಪುಣೆಯ ಚಕನ್ ಘಟಕದಲ್ಲಿ ಉತ್ಪಾದಿಸುತ್ತಿದೆ. ಕಂಪನಿಯು ದೇಶದಲ್ಲಿ ಕಳೆದ ವರ್ಷ 5,800 ಕಾರುಗಳನ್ನು ಮಾರಾಟ ಮಾಡಿತ್ತು. ಪ್ರಸಕ್ತ ವರ್ಷ ಸುಮಾರು 7 ಸಾವಿರ ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಪ್ರಸಕ್ತ ವರ್ಷದ ಜನವರಿಯಿಂದ ಜೂನ್ ತಿಂಗಳವರೆಗೆ ಕಂಪನಿಯು 3,800 ಕಾರುಗಳನ್ನು ಮಾರಾಟ ಮಾಡಿದೆ.

More from DriveSpark

Article Published On: Wednesday, July 20, 2011, 14:11 [IST]
English summary
Country’s leading luxury car seller from Germany, Mercedes Benz would soon bring out its compact car range in domestic auto market by year end 2012, as mentioned by company’s top executive.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+