ಮಹೀಂದ್ರ ಕ್ವಿಝ್ ಮೂರನೇ ಆವೃತ್ತಿಗೆ ರೆಡಿಯಾಗಿ

Mahindra Auto Quotient
ಎನ್ ಡಿ ಟಿವಿ ಸಹಭಾಗಿತ್ವದಲ್ಲಿ ದೇಶದ ಪ್ರತಿಭಾನ್ವಿತರಿಗಾಗಿ ಆಟೋ ಕ್ವಿಝ್ ಮೂರನೇ ಆವೃತ್ತಿಗೆ ಮಹೀಂದ್ರ ಆಂಡ್ ಮಹೀಂದ್ರ ಸಿದ್ಧವಾಗಿದೆ. ವಾಹನ ಲೋಕದಲ್ಲಿ ಆಸಕ್ತಿಯಿರುವ ಪ್ರತಿಭಾನ್ವಿತರಿಗೆ ಕಂಪನಿಯು ಅಹ್ವಾನ ನೀಡಿದೆ. ದೇಶದ ಎಂಜಿನಿಯರಿಂಗ್ ಮತ್ತು ಬಿ ಸ್ಕೂಲ್ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಬಹುದು.

ಕಂಪನಿಯು ಈ ವಿನೂತನ ಕ್ವಿಝ್ ಕಾರ್ಯಕ್ರಮವನ್ನು 2009ರಲ್ಲಿ ಆರಂಭಿಸಿತ್ತು. ಈ ವರ್ಷ ಕಂಪನಿಯು ಕ್ವಿಝ್ ಕಾರ್ಯಕ್ರಮವನ್ನು ದೇಶದ 44 ನಗರಗಳಿಗೆ ವಿಸ್ತರಿಸಿದೆ. ಕಳೆದ ವರ್ಷ 20 ನಗರಗಳ ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸುವ ಅವಕಾಶವಿತ್ತು.

ವಾಹನ ಕಂಪನಿಯೊಂದು ಆಟೋ ಕ್ವಿಝ್(ಎಕ್ಯೂ) ನಡೆಸುತ್ತಿರುವುದು ದೇಶದ ಇತಿಹಾಸದಲ್ಲಿಯೇ ಪ್ರಥಮವಾಗಿದೆ. ವಿದ್ಯಾರ್ಥಿಗಳು mahindraaqಡಾಟ್ ಕಾಮ್ ಮೂಲಕ ಹೆಸರು ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಸ್ಪರ್ಧೆಯ ನೀತಿ ನಿಯಮಗಳನ್ನು ಕಂಪನಿಯ ವೆಬ್ ಸೈಟ್ ಮೂಲಕ ತಿಳಿದುಕೊಳ್ಳಬಹುದು.

ಇದರಲ್ಲಿ ಗೆಲುವು ಪಡೆದವರು ಜಗತ್ತಿನ ಅತೀದೊಡ್ಡ ವಾಹನ ಪ್ರದರ್ಶನ "Geneva International Auto show"ದಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ. ಉಳಿದ ಸ್ಥಾನ ಪಡೆದವರಿಗೆ ಆಕರ್ಷಕ ಬಹುಮಾನ, ಅವಕಾಶಗಳಿವೆ. ವಾಹನ ಕ್ವಿಝ್ ಆಸಕ್ತರು ಟ್ರೈಮಾಡಬಹುದು.

More from DriveSpark

Article Published On: Monday, July 25, 2011, 13:03 [IST]
English summary
Mahindra & Mahindra Ltd. announced the launch of the 3rd season of Mahindra Auto Quotient , pan-India Auto Quiz NDTV 24x7.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+