ಪ್ರಯಾಣಿಕ ಕಾರು ಮಾರುಕಟ್ಟೆಗೆ ಫೋರ್ಸ್ ಲಗ್ಗೆ!!

Force Motors
ನವದೆಹಲಿ, ಜುಲೈ 26: ಪ್ರಯಾಣಿಕ ಕಾರು ಮಾರುಕಟ್ಟೆಗೆ ಪ್ರವೇಶಿಸಲು ನಿರ್ಧರಿಸಿರುವುದಾಗಿ ಫೋರ್ಸ್ ಮೋಟರ್ಸ್ ಇಂದು ಪ್ರಕಟಿಸಿದೆ. ಕಂಪನಿಯು 2012ರ ವೇಳೆಗೆ ಮಲ್ಟಿ ಪರ್ಪೊಸ್ ವಾಹನ(ಎಂಪಿವಿ) ಹೊರತರಲು ನಿರ್ಧರಿಸಿದೆ. ಇದರ ಉತ್ಪಾದನೆಗಾಗಿ ವಾರ್ಷಿಕ 24 ಸಾವಿರ ಯೂನಿಟ್ ಉತ್ಪಾದನಾ ಸಾಮರ್ಥ್ಯದ ಘಟಕವನ್ನು ನಿರ್ಮಿಸುವುದಾಗಿ ಕಂಪನಿ ಹೇಳಿದೆ.

ಪ್ರಯಾಣಿಕ ಕಾರು ಮಾರುಕಟ್ಟೆಗೆ ಪ್ರವೇಶಿಸಲು ಜರ್ಮನಿಯ ಡೈಮ್ಲಾರ್ ಕಂಪನಿಯೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿರುವುದಾಗಿ ಫೋರ್ಸ್ ಮೋಟರ್ ಹೇಳಿದೆ. ಡೈಮ್ಲರ್ ಕಂಪನಿಯು ಮಲ್ಟಿ ಪರ್ಪೊಸ್ ವೆಹಿಕಲ್ ನಿರ್ಮಾಣದಲ್ಲಿ ಜನಪ್ರಿಯ ಕಂಪನಿಯಾಗಿದೆ. ಆದರೆ ನೂತನ ಘಟಕಕ್ಕೆ ಎಷ್ಟು ಹೂಡಿಕೆ ಮಾಡಲಾಗುವುದು ಎಂಬುದನ್ನು ಕಂಪನಿ ಸ್ಪಷ್ಟಪಡಿಸಿಲ್ಲ.

ಪ್ರಯಾಣಿಕ ಕಾರು ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಪೂರೈಕೆ ಮಾಡಲು ಡೈಮ್ಲಾರೊಂದಿಗಿನ ಪರವಾನಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. ಫೋರ್ಸ್ ಮೋಟರ್ಸ್ ನ ಟ್ರಾವೆಲರ್ ಮಾದರಿಯ ವಾಹನಗಳು 2.2 ಲೀಟರ್ ಕಾಮನ್ ರೈಲ್ ಎಂಜಿನ್ ಹೊಂದಿವೆ. ನೂತನ ಪ್ರಯಾಣಿಕ ಕಾರಿನ ಎಂಜಿನ್ ಮತ್ತು ಇತರ ವಿಶೇಷತೆಗಳನ್ನು ಕಂಪನಿ ಬಹಿರಂಗಪಡಿಸಿಲ್ಲ. (ಚಿತ್ರದಲ್ಲಿರುವುದು: ಫೋರ್ಸ್ ಮೋಟರ್ ಟ್ರಾಕ್ಸ್ ಕ್ರೂಷರ್ )

More from DriveSpark

Article Published On: Tuesday, July 26, 2011, 11:29 [IST]
English summary
Force Motors signed a licencing agreement with German auto giant Daimler for procuring technology for the MPV. Company will foray into the passenger vehicle segment with the launch of a multi-purpose vehicle by 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+