ಕಾರು ದುಬಾರಿ: ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ ಆರ್ ಬಿಐ

RBI hikes rates
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸಣ್ಣ ಅವಧಿಯ ಸಾಲ ಮತ್ತು ಖರೀದಿ ಮೇಲಿನ ಬಡ್ಡಿದರಗಳನ್ನು ಶೇಕಡಾ 0.5ರಷ್ಟು ಹೆಚ್ಚಿಸಿದೆ. ಹಣದುಬ್ಬರ ನಿಯಂತ್ರಣಕ್ಕಾಗಿ ಕಳೆದ ಮೂರು ತಿಂಗಳಲ್ಲಿ ಆರ್ ಬಿಐ ಮಾಡಿದ ಮೂರನೇ ಬಡ್ಡಿದರ ಹೆಚ್ಚಳವಾಗಿದೆ. ಇದರಿಂದಾಗಿ ವಾಹನ ಸಾಲ ಹೆಚ್ಚು ದುಬಾರಿಯಾಗಲಿದೆ.

ತಾತ್ಕಾಲಿಕ ಅವಧಿಯ ಸಾಲದ ರೆಪೊ ದರ ಶೇಕಡ 8ಕ್ಕೆ ಮತ್ತು ತಾತ್ಕಾಲಿಕ ಅವಧಿಯ ಸಾಲದ ರಿವರ್ಸ್ ರೆಪೊದರ ಶೇಕಡಾ 7ಕ್ಕೆ ತಲುಪಿದೆ. ಆರ್ ಬಿಐ ಬಡ್ಡಿದರ ಹೆಚ್ಚಳದಿಂದ ಗೃಹ ಸಾಲ ಕೂಡ ದುಬಾರಿಯಾಗಿದೆ.

ಗರಿಷ್ಠ ಮಟ್ಟದಲ್ಲಿಯೇ ಮುಂದುವರೆದಿರುವ ಸರಕುಗಳ ವಾರ್ಷಿಕ ಬೆಲೆ ಹೆಚ್ಚಳ ಹಣದ ಪೂರೈಕೆಯನ್ನು ಬಿಗಿಗೊಳಿಸಿದೆ. ಇದರಿಂದಾಗಿ ಬಡ್ಡಿದರ ಹೆಚ್ಚಿಸುವ ಒತ್ತಡಕ್ಕೆ ಬ್ಯಾಂಕ್ ಸಿಲುಕಿದೆ. ಹಣದುಬ್ಬರವು ನಿಗದಿತ ಮಟ್ಟಕ್ಕೆ ತಲುಪುವರೆಗೆ ಬಡ್ಡಿದರ ಹೆಚ್ಚಳದ ಕಠಿಣ ನಿಲುವು ಮುಂದುವರೆಸುವುದಾಗಿ ಬ್ಯಾಂಕ್ ಹೇಳಿದೆ.

ಆರ್ ಬಿಐ ಬಡ್ಡಿದರ ಹೆಚ್ಚಿಸಿದರಿಂದ ವಾಹನ ಕಂಪನಿಗಳು ಕಂಗಲಾಗಿವೆ. ಈಗಾಗಲೇ ಕಡಿಮೆ ವಾಹನ ಮಾರಾಟ ಮತ್ತು ಉತ್ಪಾದನಾ ಹೆಚ್ಚಳದ ಒತ್ತಡದಲ್ಲಿ ವಾಹನ ಕಂಪನಿಗಳಿವೆ.

More from DriveSpark

Article Published On: Tuesday, July 26, 2011, 18:21 [IST]
English summary
To curb sticky inflation, Reserve Bank of India (RBI) today hiked repo rate and reverse repo rate in its monetary policy review. RBI hikes rates auto loans to be costlier.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+