ಹೋಂಡಾ ನೂತನ ಸಿಆರ್ವಿ ಫೋಟೊ ಬಹಿರಂಗ

Honda Reveals New 2012 CRV Image
ಹೋಂಡಾ ಕಂಪನಿಯ ಅತ್ಯಧಿಕ ಮಾರಾಟದ ಕಾರುಗಳಲ್ಲಿ "ಹೋಂಡಾ ಸಿಆರ್ವಿ" ಪ್ರಮುಖವಾಗಿದೆ. ನೂತನ ಸಿಆರ್ವಿಯೊಂದನ್ನು ಹೊರತರುವುದಾಗಿ ಕಂಪನಿ ಹೇಳಿತ್ತು. ಇದೀಗ ಕಂಪನಿಯು ನೂತನ ಮಲ್ಟಿಪರ್ಪೊಸ್ ವೆಹಿಕಲ್ ಸಿಆರ್ವಿ ಚಿತ್ರಗಳನ್ನು ಬಹಿರಂಗಪಡಿಸಿದೆ.

2012ರ ನೂತನ ಸಿಆರ್ವಿ ಫೋಟೊದಲ್ಲಿ ನೋಡಲು ಆಕರ್ಷಕವಾಗಿದೆ. ಈಗ ರಸ್ತೆಯಲ್ಲಿರುವ ಸಿಆರ್ವಿಗೆ ಹೋಲಿಸಿದರೆ ಚಿತ್ರದಲ್ಲಿರುವ ಕಾರು ದೊಡ್ಡದಾಗಿದೆ. ಈ ಕಾರಿನಲ್ಲಿ 7 ಸೀಟುಗಳಿರಲಿದೆಯಂತೆ. ಅದರ ಮುಂದಿನ ವಿನ್ಯಾಸ ಮತ್ತು ಹೆಡ್ ಲೈಟ್ ಕಾರಿಗೆ ಸ್ಪೋರ್ಟ್ಸ್ ಲುಕ್ ನೀಡುತ್ತಿದೆ. ಹೆಡ್ ಲೈಟ್ ನೋಡಲು ಹೋಂಡಾ ಅಕಾರ್ಡ್ ಕಾರಿನಂತೆ ಇದೆ.

ಎಕ್ಸ್ ಟೀರಿಯರ್ ವಿನ್ಯಾಸದ ಫೋಟೊಗಳೂ ಆಕರ್ಷಕವಾಗಿ ಕಾಣುತ್ತದೆ. ಕಾರು ಹೆಚ್ಚು ಏರೋ ಡೈನಾಮಿಕ್ ವಿನ್ಯಾಸ ಹೊಂದಿದೆ. ಈ ವಿನ್ಯಾಸದಿಂದಾಗಿ ಕಾರಿನ ಇಂಧನ ದಕ್ಷತೆ ಹೆಚ್ಚಾಗಲಿದೆ. ನೂತನ ಕಾರಿಗೆ 2.4 ಲೀಟರಿನ, 180 ಹಾರ್ಸ್ ಪವರ್ ನೀಡುವ ಎಂಜಿನ್ ಅಳವಡಿಸುವ ನಿರೀಕ್ಷೆಯಿದೆ. ಜೊತೆಗೆ ಈ ಸಿಆರ್ವಿ ಲಾಸ್ ಏಂಜಲ್ಸ್ ನಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಪ್ರದರ್ಶನ ಕಾಣುವ ಸಾಧ್ಯತೆಯಿದೆ.

More from DriveSpark

Article Published On: Wednesday, July 27, 2011, 14:31 [IST]
English summary
The Honda CRV has been one of the Japanese carmaker's top selling models. The CRV was due for an update and Honda has dome it with a bang. The carmaker which was teasing fans with a website on the new 2012 CRV has finally released an official image of the MPV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+