ಮುಂದಿನ ವರ್ಷ ಜಿಎಂಗೆ 400 ಸಿಬ್ಬಂದಿ ಬೇಕಾಗಿದ್ದಾರೆ

GM India
ಜಿಎಂ ಇಂಡಿಯಾದ ಗುಜರಾತ್ ಹಲೊಲ್ ಘಟಕಕ್ಕೆ ಸುಮಾರು 400 ಜನರನ್ನು ಮುಂದಿನ ವರ್ಷ ನೇಮಕ ಮಾಡುವ ಯೋಜನೆಯಿರುವುದಾಗಿ ಜನರಲ್ ಮೋಟರ್ಸ್ ಪ್ರಕಟಿಸಿದೆ. ಈಗಾಗಲೇ ಹಲೊಲ್ ಫ್ಯಾಕ್ಟರಿಯಲ್ಲಿ ಸುಮಾರು 1,800 ಸಿಬ್ಬಂದಿಗಳಿದ್ದಾರೆ.

ಇದರೊಂದಿಗೆ ಕಂಪನಿಯು ಗುಜರಾತ್ ಮತ್ತು ತಾಲೆಂಗಾವ್ ಘಟಕಕ್ಕೆ ಸುಮಾರು 2,200 ಕೋಟಿ ರು. ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ವರದಿಯೊಂದು ಹೇಳಿದೆ.

"ಕಂಪನಿಯ ವಿಸ್ತರಣಾ ಯೋಜನೆಗಳಿಗಾಗಿ ಸುಮಾರು 400 ಜನರನ್ನು ನೇಮಕಮಾಡಿಕೊಳ್ಳಲಿದ್ದೇವೆ. ಮುಂದಿನ ವರ್ಷ ನಡೆಯಲಿರುವ ಈ ನೇಮಕಾತಿಯಲ್ಲಿ ಹಲವು ವಿಭಾಗಗಳಿಗೆ ಸಿಬ್ಬಂದಿಗಳ ಅಗತ್ಯವಿದೆ. ಕಂಪನಿಯು ಇದರೊಂದಿಗೆ ಹಲವು ಹೊಸ ಕಾರುಗಳನ್ನು ಹೊರತರಲು ನಿರ್ಧರಿಸಿದೆ" ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷರಾದ ಕಾರ್ಲ್ ಶ್ಯಾಮ್ ಹೇಳಿದ್ದಾರೆ.

ಕೆಲವು ಮೂಲಗಳು ಹೇಳುವ ಪ್ರಕಾರ ಜನರಲ್ ಮೋಟರ್ಸ್ ಸುಮಾರು ಒಂದು ಸಾವಿರ ಸಿಬ್ಬಂದಿ ನೇಮಕಮಾಡಿಕೊಳ್ಳಲಿದೆ. ಹಲೊಲ್ ಘಟಕದ ಉತ್ಪಾದನಾ ಸಾಮರ್ಥ್ಯವನ್ನು ವಾರ್ಷಿಕ 1,10,000 ಯೂನಿಟಿಗೆ ಹೆಚ್ಚಿಸಿಕೊಳ್ಳುವ ಯೋಜನೆಯೂ ಕಂಪನಿಗಿದೆ ಎಂದು ಮೂಲಗಳು ಹೇಳಿವೆ.

More from DriveSpark

Article Published On: Thursday, July 28, 2011, 15:06 [IST]
English summary
GM India planning to add 400 new employees to its payroll next year for its Halol manufacturing facility in Gujarat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+