ಶಾರೂಕಿಗೆ ಬೈಕ್ ಬಿಡಲು ಅಮ್ಮ ಬಿಡುತ್ತಿರಲಿಲ್ಲವಂತೆ!!

Bike ride in Ra.One
"ನಂಗೆ ಬೈಕ್ ರೈಡ್ ಮಾಡೋದು ಇಷ್ಟ. ಆದರೆ ಸ್ಲೀಕ್ ಬೈಕೊಂದನ್ನು ರೈಡ್ ಮಾಡಬೇಕೆಂದು ಬಹುದಿನದಿಂದ ಕನಸು ಕಾಣುತ್ತಿದ್ದೆ. ಆದರೆ ನನ್ನಮ್ಮ ಬಿಡುತ್ತಿರಲಿಲ್ಲ. ಇದೀಗ ರಾಒನ್ ಸಿನಿಮಾದಲ್ಲಿ ಆ ಅವಕಾಶ ದೊರಕಿದೆ" ಎಂದು ಶಾರೂಕ್ ಖಾನ್ ಟ್ವಿಟ್ಟರಿನಲ್ಲಿ ಬರೆದಿದ್ದಾರೆ.

ಸಣ್ಣದಾದ, ಆದರೆ ಶಕ್ತಿಶಾಲಿಯಾದ ಬೈಕಿನಲ್ಲಿ ರೈಡ್ ಮಾಡಬೇಕೆಂಬುದು ಶಾರೂಖ್ ಖಾನ್ ಕನಸಂತೆ. ಇದೀಗ RA.One ಸಿನಿಮಾದಲ್ಲಿ ಈ ಅವಕಾಶ ದೊರಕಿದೆ. ವಿಶೇಷವಾಗಿ ರೂಪಿಸಿದ ಈ ಬೈಕಿನಲ್ಲಿ ದುಷ್ಟರ ದಮನ ಮಾಡುವ ಪಾತ್ರ ಇವರಿಗಿದೆಯಂತೆ.

ಸೂಪರ್ ಮ್ಯಾನ್ ತರಹದ ಈ ಚಿತ್ರದಲ್ಲಿ 45 ವರ್ಷ ಶಾರೂಕ್ ಈ ಬೈಕಿನಲ್ಲಿ ರೈಡ್ ಮಾಡಲಿದ್ದಾರೆ. ಈ ಚಿತ್ರದಲ್ಲಿ ಶಾರೂಕ್, ಕರೀನಾ ಕಪೂರ್ ಮತ್ತು ಅರ್ಜುನ್ ರಾಂಪಾಲ್ ಇದ್ದಾರೆ. ಶಾರೂಕ್ ಸೂಪರ್ ರೈಡ್ ನ್ನು ಪರದೆಯಲ್ಲಿ ನೋಡಲು ದೀಪಾವಳಿ ವರೆಗೆ ಕಾಯಬೇಕು.

ಇದಕ್ಕೆ ಬಳಸಲಾಗಿರುವ ವಿಶೇಷ ಬೈಕ್ ಯಾವುದೆಂದು ಅವರು ಬಹಿರಂಗಪಡಿಸಿಲ್ಲ. ದುಬಾರಿ ಕ್ರೂಷ್ ಬೈಕ್ ಬಳಸಲಾಗಿದೆ ಎಂದು ಹೇಳಲಾಗಿದ್ದರೂ ಅದನ್ನು ನಂಬುವುದು ಕಷ್ಟ. ಆದರೆ ಕೆಲವು ಮೂಲಗಳ ಪ್ರಕಾರ ಇದಕ್ಕೆ ಪರಿಷ್ಕೃತ ಪಲ್ಸರ್ 220 ಬೈಕ್ ಬಳಸಲಾಗಿದೆಯಂತೆ. ಪಲ್ಸರ್ ಬೈಕಿನ ಮೇಲೆ ವಿಶೇಷ ವಿನ್ಯಾಸ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಪರದೆಯ ಮೇಲೆ ಬೈಕ್ ಹೇಗೆ ಓಡುತ್ತೆ ಕಾದು ನೋಡೋಣ.

More from DriveSpark

Article Published On: Thursday, July 28, 2011, 16:16 [IST]
English summary
Well here we bring you the picture that actor Shahrukh Khan posted on his micro-blogging pages saying that he felt like a dude while riding it. “Posting a picture of the bike we used in Ra.One. Always wanted to ride bikes...mom never allowed me. Just so that she knows...this one I was tied to with wires so perfectly safe...for a romantic hero I felt quite the dude..ha ha," wrote.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+