ವಾರೆವ್ಹಾ... ಹೊಸ ಷೆವರ್ಲೆ ಕ್ಯಾಪ್ಟಿವಾ

New Chevrolet Captiva
ಷೆವರ್ಲೆ ಕುಟುಂಬದಿಂದ ಬರುವ ಕಾರುಗಳು ಹೆಚ್ಚಿನ ಗ್ರಾಹಕರಿಗೆ ಇಷ್ಟ. ಹಳೆಯ ಕ್ಯಾಪ್ಟಿವಾ ಕಾರು ಇನ್ನಷ್ಟು ಆಕರ್ಷಕವಾಗಿ ಶೀಘ್ರದಲ್ಲಿ ರಸ್ತೆಗಿಳಿಯಲಿದೆ. ಈ ವರ್ಷದ ಅಂತ್ಯದ ವೇಳೆಗೆ ನೂತನ ಕ್ಯಾಪ್ಟಿವಾ ರಸ್ತೆಗಿಳಿಯುವ ನಿರೀಕ್ಷೆಯಿದೆ. ಇದು ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್.

ಪರಿಷ್ಕೃತ ಷೆವರ್ಲೆ ಕ್ಯಾಪ್ಟಿವಾ ಹೊಸ ಆಕರ್ಷಕ ವಿನ್ಯಾಸದೊಂದಿಗೆ ಮತ್ತು ಹೆಚ್ಚು ಶಕ್ತಿಶಾಲಿಯಾಗಿ ರಸ್ತೆಗಿಳಿಯಲಿದೆ. ಅತ್ಯುತ್ತಮ ಗುಣಮಟ್ಟದ ಮೆಟಿರಿಯಲ್ ಗಳೊಂದಿಗೆ ಇಂಟಿರಿಯರ್ ವಿನ್ಯಾಸವೂ ಆಕರ್ಷಕವಾಗಲಿದೆ.

ಇಎಸ್ಪಿ, ಟಿಸಿಎಸ್, ಬ್ರೇಕ್ ಅಸಿಸ್ಟ್ ಸಿಸ್ಟಮ್ ಮತ್ತು ಪೂರ್ಣಪ್ರಮಾಣದ ಏರ್ ಬ್ಯಾಗ್ ಇತ್ಯಾದಿ ಸುರಕ್ಷತೆಯ ಫೀಚರ್ ಗಳೂ ಇದರಲ್ಲಿವೆ. ನೂತನ ಕಾರಿನ ದರ ಹಳೆಯ ಕ್ಯಾಪ್ಟಿವಾಕ್ಕಿಂತ ಸುಮಾರು 50 ಸಾವಿರ ರು. ಹೆಚ್ಚಿರಲಿದೆ. ಕಾಯೋದು ನಿಮಗೆ ಇಷ್ಟವಿಲ್ಲದಿದ್ದರೆ ಇಲ್ಲೊಂದು ಕಾರಿದೆ. ನೋಡಿ ಬಿಡಿ.

More from DriveSpark

Article Published On: Monday, August 1, 2011, 12:44 [IST]
English summary
Coming Soon: New Chevrolet Captiva will launch end of the year. Uprated engine and sporty new design, ESP, TCS, brake Assist System and Air bags main featurs of the upgraded captiva.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+