ಮಹೀಂದ್ರ ಕಾರು ಖರೀದಿಸದಿದ್ದರೆ ಹೇಗೆ?

Mahindra
ಮಹೀಂದ್ರ ಕಾರುಗಳು ವಿನ್ಯಾಸ, ಲುಕ್, ಪವರ್ ನಿಂದ ಗಮನ ಸೆಳೆಯುತ್ತದೆ. ಶೀಘ್ರದಲ್ಲಿ ರಸ್ತೆಗಿಳಿಯಲಿರುವ ಮಹೀಂದ್ರ ಕಾರುಗಳಲ್ಲಿ ಮಹೀಂದ್ರ ಡಬ್ಲ್ಯು201 ಮೊದಲಿದೆ. ಇದು ಆಕರ್ಷಕ ಸ್ಪೋರ್ಟ್ಸ್ ಸಲೂನ್ ಕಾರಾಗಿದೆ. ಇದರ ವಿನ್ಯಾಸ ಸಾಂಪ್ರಾದಾಯಿಕ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ನಂತೆ ಇರಲಿದೆ.

ನೂತನ ಮಹೀಂದ್ರ ಡಬ್ಲ್ಯು201 2.2 ಲೀಟರ್ ಮೆಹ್ಯಾಕ್ ಎಂಜಿನ್ ಹೊಂದಿರಲಿದೆ. 6 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಜೊತೆಗಿರಲಿದೆ. ಮಹೀಂದ್ರ ಕಂಪನಿಯ ಇತರ ಕಾರುಗಳಿಗೆ ಹೋಲಿಸಿದರೆ ಇಂಟಿರಿಯರ್ ಹೆಚ್ಚು ಆಕರ್ಷಕವಾಗಿರಲಿದೆ.

ಹೊಸ ವಿನ್ಯಾಸದಿಂದ ನೂತನ ಡಬ್ಲ್ಯು 201 ಕಾರು ಸ್ಪೋರ್ಟ್ಸ್ ಸವಾರಿಗೆ ಸೂಕ್ತವಾಗಿದೆ. ಆದರೆ ಈ ಕಾರು ರಸ್ತೆಗಿಳಿಯುವುದು ಮುಂದಿನ ವರ್ಷದ ಆರಂಭಕ್ಕೆ. ಅಲ್ಲಿವರೆಗೆ ಕಾಯುವುದು ಅನಿವಾರ್ಯ. ಮಹೀಂದ್ರ ಬೇಡವೆಂದರೆ ಮುಂದಿನ ಕಾರಿಗೆ ಪ್ರಯಾಣ ಬೆಳೆಸಿ.

Article Published On: Monday, August 1, 2011, 12:59 [IST]
English summary
Coming Soon: Mahindra w201 sports utility vehicle will launch early 2012. This car power will come 2.2 litre mhawk engine mated to a 6 sipeed manual gearbox.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+