ಟಾಟಾ ಮೋಟರ್ಸ್ ಅಗ್ಗದ ಆರಿಯಾ ರಸ್ತೆಗೆ

Tata Aria 4x2
ಬಹುನಿರೀಕ್ಷಿತ ಟಾಟಾ ಆರಿಯಾ 4x2 ಕೊನೆಗೂ ದೇಶದ ರಸ್ತೆಗಿಳಿದಿದೆ. ಕಂಪನಿ ಕಳೆದ ತಿಂಗಳು 2 ವೀಲ್ ಡ್ರೈವ್ ಕಾರೊಂದನ್ನು ಹೊರತರುವುದಾಗಿ ಪ್ರಕಟಿಸಿತ್ತು. ಅರೇ ಆರಿಯಾ ಕಾರು ಅವತ್ತೇ ರಸ್ತೆಗೆ ಬಂದಿತಲ್ವ ಅಂತೀರಾ. ಇದು ಹೊಸ ಆರಿಯಾ. ಸಿಂಪಲ್ ಆಗಿ ಹೇಳಬೇಕೆಂದರೆ ನೂತನ ಆರಿಯಾ ದುಬಾರಿ ಕಾರಲ್ಲ. ಅಗ್ಗದ 2 ವೀಲ್ ಡ್ರೈವ್ ಕಾರು!!

"ನೂತನ ಆರಿಯಾ ಸ್ಪೋರ್ಟ್ಸ್ ಸವಾರಿಗೆ ಸೂಕ್ತವಾಗಿದೆ. ಹಳೆಯ ಹೈಲಕ್ಷುರಿ ಆರಿಯಾಕ್ಕೆ ಹೋಲಿಸಿದರೆ ದರವೂ ಕಡಿಮೆಯಾಗಿದೆ. ಕಂಪನಿಯ ಅನನ್ಯ ಉತ್ಪನ್ನ ಆರಿಯಾ ದೇಶದ ಹೆಚ್ಚು ಗ್ರಾಹಕರ ಕೈಸೇರುವ ನಿರೀಕ್ಷೆಯಿದೆ" ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪಿ. ಎಂ. ತೆಲಂಗ್ ಹೇಳಿದ್ದಾರೆ.

ಆರಿಯಾ 4x2 ಎಂಬ ನೂತನ ಕಾರಿನ ದೆಹಲಿ ಎಕ್ಸ್ ಶೋರೂಂ ದರ 11.61 ಲಕ್ಷ ರು. ಆಗಿದೆ. ಆರಿಯಾ 4x2 ಮೂರು ಟ್ರಿಮ್ ಲೆವೆಲ್ ನಲ್ಲಿ ರಸ್ತೆಗಿಳಿದಿದೆ. ಹೈಎಂಡ್ ದರದ ಆರಿಯಾ ಪ್ರೆಸ್ಟೀಜ್, ಆರಿಯಾ ಪ್ಲೆಷರ್ ಮತ್ತು ಆರಿಯಾ ಪ್ಯೂರ್ ಎಂಬ ಮೂರು ಆವೃತ್ತಿಗಳಲ್ಲಿ ದೊರಕುತ್ತಿದೆ. ನೂತನ ಆರಿಯಾ 2.2 ಲೀಟರಿನ ಡೈರೆಕ್ಟ್ ಇಂಜೆಕ್ಷನ್ ಕಾಮನ್ ರೈಲು ಎಂಜಿನ್ ಹೊಂದಿದೆ.

More from DriveSpark

Article Published On: Wednesday, August 3, 2011, 10:18 [IST]
English summary
The much awaited Tata Aria 4x2 is finally here. In a press release to the media, the Indian auto maker has announced the launch of the two-wheel drive Aria. Aria 4x2 - priced at Rs.11.61 lakh onwards.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+