ವಿದೇಶದಲ್ಲಿ ನ್ಯಾನೊ ಘಟಕ ನಿರ್ಮಿಸಲು ಟಾಟಾ ಒಲವು

Tata Nano
ದೇಶದ ಬೃಹತ್ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್, ಸಣ್ಣ ಕಾರು ನ್ಯಾನೊ ಉತ್ಪಾದನೆಗಾಗಿ ವಿದೇಶದಲ್ಲಿ ಘಟಕ ನಿರ್ಮಿಸುವ ಕುರಿತು ಇಂದು ಅಫೀಶಿಯಲ್ ಆಗಿ ಆಸಕ್ತಿ ತೋರಿದೆ. ನೂತನ ಘಟಕ ಏಷ್ಯಾ ಮಾರುಕಟ್ಟೆ ಅಥವಾ ಲ್ಯಾಟಿನ್ ಅಮೆರಿಕದಲ್ಲಿರುವ ನಿರೀಕ್ಷೆಯಿದೆ.

ನೇಪಾಳ ಮತ್ತು ಶ್ರೀಲಂಕಾ ದೇಶಗಳಿಗೆ ಟಾಟಾ ಮೋಟರ್ಸ್ ಈಗಾಗಲೇ ನ್ಯಾನೊ ಕಾರು ರಫ್ತು ಮಾಡುತ್ತಿದೆ. ಸಿಕೆಡಿ ಯುನಿಟ್ ಮೂಲಕ ನ್ಯಾನೊ ಕಾರುಗಳನ್ನು ರಫ್ತು ಮಾಡಲು ವಿದೇಶಗಳಲ್ಲಿಯೇ ಘಟಕವಿದ್ದರೆ ಉತ್ತಮವೆಂಬುದು ಕಂಪನಿಯ ಆಲೋಚನೆ. ಈ ಕುರಿತು ಕಂಪನಿ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.

"ಸಾರ್ಕ್ ದೇಶಗಳು ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ನ್ಯಾನೊ ಕಾರುಗಳಿಗೆ ಅತ್ಯುತ್ತಮ ಬೇಡಿಕೆಯಿರಲಿದೆ. ಲ್ಯಾಟಿನ್ ಅಮೆರಿಕದ ಜನರು ಕೂಡ ನ್ಯಾನೊ ಕಾರು ಕುರಿತು ಆಸಕ್ತಿ ವಹಿಸುತ್ತಿದ್ದಾರೆ. ನಾವು ಈ ಮಾರುಕಟ್ಟೆಯ ಕುರಿತು ಅಧ್ಯಯನ ಮಾಡುತ್ತಿದ್ದೇವೆ ಎಂದು ಕಂಪನಿಯ ಎಂಡಿ ಪಿಎಂ ತೆಲಂಗ್ ಹೇಳಿದ್ದಾರೆ. ಕಂಪನಿಯು ಸದ್ಯ ಬಿಡಿಭಾಗ ಜೋಡಣೆ ಘಟಕ ನಿರ್ಮಿಸಲಿದೆ. ಸಂಪೂರ್ಣ ಉತ್ಪಾದನೆ ಕುರಿತು ಸದ್ಯ ಯೋಚಿಸಿಲ್ಲ ಎಂದರು.

More from DriveSpark

Article Published On: Wednesday, August 3, 2011, 13:46 [IST]
English summary
Tata Motors is thinking to set up overseas assembly plants for its Peoples Car Tata Nano. “We are considering the option of assembling the Nano abroad through export of completely knocked down units (CKD), but there are no time lines,” the Tata Motors Managing Director, India Operations, Mr P.M. Telang said on Tuesday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+