ಭಾರತಕ್ಕೆ ಕ್ಯಾಡಿಲಾಕ್ ಬ್ರಾಂಡ್ ಸದ್ಯ ಬರೋದಿಲ್ಲಂತೆ!

Caddillac cars
ಜನರಲ್ ಮೋಟರ್ಸ್ ಇಂದು ಕಲ್ಕತ್ತಾದಲ್ಲಿ ನೂತನ ಷೆವರ್ಲೆ ಬೀಟ್ ಡೀಸಲ್ ಹೊರತಂದಿದೆ. ಆದರೆ ಕಂಪನಿಯ ಜನಪ್ರಿಯ ಬ್ರಾಂಡ್ "ಕ್ಯಾಡಿಲಾಕ್" ಕಾರುಗಳನ್ನು ಭಾರತಕ್ಕೆ ತಕ್ಷಣ ಪರಿಚಯಿಸುವ ಯಾವುದೇ ಯೋಜನೆಯಿಲ್ಲ ಎಂದು ಕಂಪನಿ ಹೇಳಿದೆ.

"ಕಂಪನಿಯು ಭಾರತಕ್ಕೆ ಹದಿನಾರು ವರ್ಷಗಳ ಹಿಂದೆ ಆಗಮಿಸಿತ್ತು. ಇಲ್ಲಿ ಷೆವರ್ಲೆ ಬ್ರಾಂಡ್ ಜನಮೆಚ್ಚುಗೆಯನ್ನು ಪಡೆದಿದೆ. ನೂತನ ಡೀಸಲ್ ಕಾರಿಗೂ ಅತ್ಯುತ್ತಮ ಬೇಡಿಕೆ ಕಾಣುವ ನಿರೀಕ್ಷೆಯಿದೆ. ಆದರೆ ತುರ್ತಾಗಿ ಕಂಪನಿಯು ಕ್ಯಾಡಿಲಾಕ್ ಕಾರನ್ನು ಇಲ್ಲಿ ಪರಿಚಯಿಸುವುದಿಲ್ಲ" ಎಂದು ಜಿಎಂ ಇಂಡಿಯಾ ಅಧ್ಯಕ್ಷ ಕಾರ್ಲ್ ಶ್ಯಾಮ್ ಹೇಳಿದ್ದಾರೆ.

"ಕಂಪನಿಯು ಷೆವರ್ಲೆ ದೇಶದ ಅಗ್ರ ಬ್ರಾಂಡಾಗಿ ರೂಪಿಸುವ ಪ್ರಯತ್ನದಲ್ಲಿದ್ದೇವೆ. ಸದ್ಯ ಕಂಪನಿಯು ಇಲ್ಲಿ ಅಗ್ರ ಐದನೇ ಸ್ಥಾನದಲ್ಲಿದೆ" ಎಂದರು. ಕಂಪನಿಯು ಕಳೆದ ವರ್ಷ ಮಾರಾಟದಲ್ಲಿ ಶೇಕಡ 60ರಷ್ಟು ಪ್ರಗತಿ ಕಂಡಿದೆ.

More from DriveSpark

Article Published On: Friday, August 5, 2011, 11:42 [IST]
English summary
No immediate plan to manufacture the world famous Caddillac cars for Indian customers General Motors India Said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+