ನ್ಯಾನೊ ಕಾರು, ಮೈಲೇಜ್ ಮೋಸವಿಲ್ಲ ಗುರು

ನ್ಯಾನೊ ಕಾರುಗಳು ನಗರ ರಸ್ತೆಯಲ್ಲಿ ಸುಮಾರು 17 ಕಿ.ಮೀ. ಮತ್ತು ಹೆದ್ದಾರಿಗಳಲ್ಲಿ ಸುಮಾರು 20 ಕಿ.ಮೀ. ಮೈಲೇಜ್ ನೀಡುತ್ತದೆ. ಇನ್ನು ರಸ್ತೆಗಿಳಿಯಲಿರುವ ಡೀಸಲ್ ನ್ಯಾನೊ ಪ್ರತಿಲೀಟರಿಗೆ ಸುಮಾರು 40 ಕಿ.ಮೀ. ಮೈಲೇಜ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಒಂದು ಲಕ್ಷ ರು.ಗೆ ಜನಪ್ರಿಯವಾದ ನ್ಯಾನೊ ವಿವಿಧ ಆವೃತ್ತಿಗಳ ದರ ಎರಡುವರೆ ಲಕ್ಷ ರು.ವರೆಗಿದೆ.
ನ್ಯಾನೊ ಡೀಸಲ್: ಕಂಪನಿಯು ನ್ಯಾನೊ ಡೀಸಲ್ ಕಾರೊಂದನ್ನು ಹೊರತರುವ ನಿರೀಕ್ಷೆಯಿದೆ. ಪ್ರತಿಲೀಟರ್ ಡೀಸಲ್ ಗೆ 40 ಕಿ.ಮೀ. ಮೈಲೇಜ್ ನೀಡಿದರೆ ಹೊಸ ನ್ಯಾನೊ ರನ್ನಿಂಗ್ ದರ ಪ್ರತಿ ಕಿ.ಮೀ.ಗೆ ಕೇವಲ ಒಂದು ರೂಪಾಯಿ ಆಗಿರಲಿದೆ. ಡೀಸಲ್ ಕಾರಿನ ಇಂಧನ ಟ್ಯಾಂಕ್ ಸುಮಾರು 15 ಲೀಟರ್ ಸಾಮರ್ಥ್ಯ ಹೊಂದಿರುವ ನಿರೀಕ್ಷೆಯಿದೆ.
ನ್ಯಾನೊ ಕಾರು ಬೇಡವೆಂದ್ರೆ ಮುಂದೆ ಮಾರುತಿಯ ಕಾರೊಂದಿದೆ.. Next..


Click it and Unblock the Notifications








