ಟಾಟಾ ಮೋಟರ್ಸ್ ಮಾರಾಟದಲ್ಲಿ ಮಿಶ್ರಫಲ

Ratan Tata
ಟಾಟಾ ಮೋಟರ್ಸ್ ಜೂನ್ 30ಕ್ಕೆ ಕೊನೆಗೊಂಡ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದೆ. ಇದರಲ್ಲಿ ಕಂಪನಿಯ ಒಟ್ಟಾರೆ ಜಾಗತಿಕ ಆದಾಯ 33,572 ಕೋಟಿ ರು. ತಲುಪಿದ್ದು ಶೇಕಡ 24.1ರಷ್ಟು ಏರಿಕೆ ಕಂಡಿದೆ. ವಹಿವಾಟು ಲಾಭ 1,97,606 ಕೋಟಿ ರು.ಗೆ ತಲುಪಿ ಶೇಕಡ 3.8ರಷ್ಟು ಪ್ರಗತಿ ದಾಖಲಿಸಿದೆ.

ಕಂಪನಿಯ ವಾಣಿಜ್ಯ ವಾಹನ ಮಾರಾಟ ಗಮನಾರ್ಹವಾಗಿ ಏರಿಕೆ ಕಂಡಿದೆ. ಜೂನ್ ಅಂತ್ಯಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 1,13,186 ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಿದ್ದು ಶೇಕಡಾ 13ರಷ್ಟು ಏರಿಕೆ ಕಂಡಿದೆ. ಆದರೆ ಟಾಟಾ, ಫಿಯೆಟ್, ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್ ಬ್ರಾಂಡಿನ ಪ್ರಯಾಣಿಕ ವಾಹನ ಮಾರಾಟ ಶೇಕಡ 10.7ರಷ್ಟು ಇಳಿಕೆ ಕಂಡಿದೆ.

ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟಾರೆ ಆದಾಯ 12,925 ಕೋಟಿ ರು.ಗೆ ತಲುಪಿದ್ದು ಶೇಕಡ 14.4ರಷ್ಟು ಏರಿಕೆ ಕಂಡಿದೆ. 62,090 ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್ ವಾಹನಗಳು ಮಾರಾಟವಾಗಿದ್ದು ಶೇಕಡಾ 4.9ರಷ್ಟು ಹೆಚ್ಚಾಗಿದೆ.

More from DriveSpark

Article Published On: Friday, August 12, 2011, 12:08 [IST]
English summary
Tata Motors has released its quarterly financial results for the quarter ending June 30th. While consolidated revenues for the Tata Motors' global operations increased 24.1 per cent to Rs.33,572 crores. Tata Motors' standalone operations saw a 3.8 per cent increase in sales at 197,606 units.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+