ಒಂದು ಲಕ್ಷ ಗಡಿ ದಾಟಿದ ಫೋರ್ಡ್ ಫಿಗೊ ಮಾರಾಟ

Ford Figo
ಫೋರ್ಡ್ ಕಂಪನಿಯು ಒಂದು ಲಕ್ಷ ಫಿಗೊ ಹ್ಯಾಚ್ ಬ್ಯಾಕ್ ಕಾರುಗಳನ್ನು ಮಾರಾಟ ಮಾಡಿದ ಸಂಭ್ರಮದಲ್ಲಿದೆ. ಕಳೆದ ವರ್ಷದಿಂದ ಆರಂಭವಾದ ಫೋರ್ಡ್ ಫಿಗೊ ಶಕೆ ಕಂಪನಿಯು ದೇಶದಲ್ಲಿ ಅತ್ಯಧಿಕ ಮಾರಾಟ ಮಾಡಿದ ಕಾರು ಕೂಡ ಹೌದು. ಇಂತಿಪ್ಪ ಫಿಗೋ ಕಾರಿನ ಆರಂಭಿಕ ದರ 3.74 ಲಕ್ಷ ರುಪಾಯಿ.

ದೇಶದಲ್ಲಿ ಹ್ಯಾಚ್ ಬ್ಯಾಕ್ ಕಾರುಗಳಿಗೆ ಅತ್ಯುತ್ತಮ ಬೇಡಿಕೆಯಿದೆ ಎಂಬುದನ್ನು ಫಿಗೊ ಗೆಲುವಿನಿಂದ ತಿಳಿದುಕೊಳ್ಳಬಹುದು. ಫಿಗೊ ಕಾರಿನ ಅತ್ಯುತ್ತಮ ಕಾರ್ಯಕ್ಷಮತೆಯಿಂದಾಗಿ ಬೇಡಿಕೆ ಏರಿಕೆ ಕಂಡಿದೆ. ಫಿಗೊ ಕಾರು ತನ್ನ ವಿನ್ಯಾಸ, ಕಾರ್ಯಕ್ಷಮತೆ ಹೀಗೆ ಹಲವು ವಿಷಯಗಳಿಗೆ ಹಲವಾರು ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ.

ಫೋರ್ಡ್ ನ ಜಾಗತಿಕ ಕಾರುಗಳ ವಿನ್ಯಾಸಗಳ ಮಾದರಿಯಲ್ಲಿ ಫಿಗೊ ಕಾರಿದೆ. ಇದರ ಆಕರ್ಷಕ ವಿನ್ಯಾಸ ಕಾರು ಪ್ರೇಮಿಗಳಿಗೆ ಇಷ್ಟವಾಗುವಂತಿದೆ. ಫೋರ್ಡ್ ಫಿಗೊ ಪೆಟ್ರೊಲ್ ಮತ್ತು ಡೀಸಲ್ ಆವೃತ್ತಿಗಳಲ್ಲಿ ದೊರಕುತ್ತಿದೆ.

ದೇಶದಲ್ಲಿ ಅತ್ಯಧಿಕ ಕಾರು ಮಾರಾಟ ಮಾಡುವ ಅಮೆರಿಕ ಕಾರು ಕಂಪನಿಯೆಂಬ ಖ್ಯಾತಿಯೂ ಫೋರ್ಡ್ ಗೆ ದೊರಕಿದೆ. ಫೋರ್ಡ್ ಪ್ರಕಾರ ಫಿಗೊ ನಿರ್ವಹಣೆ ವೆಚ್ಚ ತೀರ ಕಡಿಮೆಯಂತೆ.

More from DriveSpark

Article Published On: Tuesday, August 16, 2011, 14:22 [IST]
English summary
Ford India is celebrating the sale of one lakh Figo hatchbacks. The Figo is one car that can be credited with turning around Ford's fortunes in India. The Figo is now available with a starting price of Rs.3.74 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+