ಬೆಂಗಳೂರಿಗೆ ಹೊಸ ಸ್ವಿಫ್ಟ್, ಆರು ಕಲರ್, ದರ?

ಓರೆಯಾಗಿರುವ ಸ್ಟೇರಿಂಗ್, ಸ್ಪೋರ್ಟಿ ಲುಕ್ ನ ಇಂಟಿರಿಯರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೊಲ್, 15 ಇಂಚಿನ ಅಲಾಯ್ ವೀಲ್ ಮತ್ತು ಕೀಲ್ ಲೆಸ್ ಎಂಟ್ರಿ ಸೇರಿದಂತೆ ಪ್ರಮುಖ ಪ್ರಿಮಿಯಂ ಫೀಚರ್ ಗಳು ಗಮನಸೆಳೆಯುತ್ತವೆ. ನೂತನ ಸ್ವಿಫ್ಟ್ ಬೆಂಗಳೂರು ಸೇರಿದಂತೆ ಕರ್ನಾಟಕದ ಗ್ರಾಹಕರಿಗೆ ಇಷ್ಟವಾಗಲಿದೆ ಎಂಬ ಭರವಸೆಯನ್ನು ಕಂಪನಿ ವ್ಯಕ್ತಪಡಿಸಿದೆ.
ಮೊದಲ ನೋಟಕ್ಕೆ ಸ್ವಿಫ್ಟ್ ಇಷ್ಟವಾಗುತ್ತದೆ. ಆದರೆ ಹಳೆಯ ಆವೃತ್ತಿಗಿಂತ ಸಾಕಷ್ಟು ಭಿನ್ನತೆಯೇನೂ ಗೋಚರಿಸುವುದಿಲ್ಲ. ಹೊಸ ಸ್ವಿಫ್ಟ್ ಗಾತ್ರ ದೊಡ್ಡದಾಗಿದ್ದು, ಇಂಟಿರಿಯರ್ ಸ್ಥಳಾವಕಾಶ ಹೆಚ್ಚಿದೆ. ಕಾರ್ಯಕ್ಷಮತೆ ಮತ್ತು ಡೈನಾಮಿಕ್ಸ್ ಫೀಚರ್ ಗಳು ಹೆಚ್ಚಾಗಿದೆ. ಮೈಲೇಜ್ ಮತ್ತು ದರ ಎಷ್ಟು ಗುರು? ಮುಂದಿನ ಪುಟ ನೋಡಿ


Click it and Unblock the Notifications








