ನಿಸ್ಸಾನ್ ಕಾರಿಗೆ ಒಂದು ಲಕ್ಷ ರುಪಾಯಿ ಡಿಸ್ಕೌಂಟ್!

ಹೀಗಾಗಿ X-Trail ಮೂರು ಆವೃತ್ತಿಗಳು 22 ಲಕ್ಷ ರು.ನಿಂದ 26.5 ಲಕ್ಷ ರುಪಾಯಿ ಆಸುಪಾಸಿನಲ್ಲಿ ದೊರಕಲಿದೆ. ಈಗ ಸಿಬಿಯು ಯುನಿಟ್ ಮೂಲಕ ಎಕ್ಸ್ ಟ್ರೈಲ್ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ.
ಇದೀಗ ಸ್ಪೋರ್ಟಿ ಮಾರುಕಟ್ಟೆಯಲ್ಲಿ ಪೈಪೋಟಿ ಪ್ರಬಲವಾಗುತ್ತಿದೆ. ಟೊಯೊಟಾ ಫಾರ್ಚುನರ್, ಹೋಂಡಾ ಸಿಆರ್ ವಿ, ಬಿಎಂಡಬ್ಲ್ಯು ಎಕ್ಸ್1, ಫೋರ್ಡ್ ಎಂಡೊವರ್, ಷೆವರ್ಲೆ ಕ್ಯಾಪ್ಟಿವಾ ಮತ್ತು ಮಿತ್ಸುಬಿಸಿ ಔಟ್ ಲ್ಯಾಂಡರ್ ಮುಂತಾದ ಕಾರುಗಳು ಎಕ್ಸ್ ಟ್ರೈಲ್ ಗೆ ಪ್ರಬಲ ಪೈಪೋಟಿ ನೀಡುತ್ತಿದೆ.


Click it and Unblock the Notifications








