ಇಂಡಿಯನ್ ಜಿಪಿ: ದಾಖಲೆ ಸಂಖ್ಯೆಯ ಟಿಕೇಟ್ ಮಾರಾಟ

F1 Indian Grand Prix
ನವದೆಹಲಿ, ಸೆ 06: ಜೈಪಿ ಸ್ಪೋರ್ಟ್ಸ್ ಇಂಟರ್ ನ್ಯಾಷನಲ್ ದೇಶದಲ್ಲಿ ಪ್ರಪ್ರಥಮ ಬಾರಿಗೆ ಎಫ್1 ಗ್ರಾಂಡ್ ಪ್ರಿಕ್ಸ್ ನ್ನು ಮುಂದಿನ ತಿಂಗಳಿನಿಂದ ಆರಂಭವಾಗಿದೆ. ಈ ರೇಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಹೆಚ್ಚು ಜನರು ಕಾತುರರಾಗಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ನಿನ್ನೆಯವರೆಗೆ ಒಟ್ಟು 20 ಸಾವಿರ ಟಿಕೇಟ್ ಗಳು ಮಾರಾಟವಾಗಿದೆ. ಒಟ್ಟು 1 ಲಕ್ಷ ಟಿಕೇಟ್ ಗಳಿವೆ.

"ಪ್ರಮುಖವಾಗಿ ಆನ್ ಲೈನ್ ನಲ್ಲಿ ಸುಮಾರು 20 ಸಾವಿರ ಟಿಕೇಟ್ ಮಾರಾಟವಾಗಿದೆ. ಪ್ರತಿಟಿಕೇಟ್ ದರ 2,500 ರುಪಾಯಿ. ಇನ್ನು ದುಬಾರಿ ಟಿಕೇಟ್ ಗಳು ಮಾತ್ರ ಉಳಿದಿವೆ" ಎಂದು ಜೆಪಿಎಸ್ಐ ಉಪಾಧ್ಯಕ್ಷ ಬಿಪುಪ್ ಪಾಠಕ್ ಹೇಳಿದ್ದಾರೆ.

"ಇದರೊಂದಿಗೆ ಪ್ಲಾಟಿನಂ ಮತ್ತು ಗೋಲ್ಡ್ ಟಿಕೇಟ್ ಗಳಿಗೆ ಹೆಚ್ಚು ಬೇಡಿಕೆಯಿದೆ. ಉದ್ಯಮಿಗಳು ಮತ್ತು ಸೆಲೆಬ್ರೆಟಿಗಳು ಹೆಚ್ಚು ಹೆಚ್ಚು ಇಂತಹ ಟಿಕೇಟ್ ಗಳನ್ನು ಖರೀದಿಸುತ್ತಿದ್ದಾರೆ. ಕ್ಷಮಿಸಿ ಅವರ ಹೆಸರು ಬಹಿರಂಗಪಡಿಸಲು ಆಗುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಎಫ್1 ಇಂಡಿಯನ್ ಗ್ರಾಂಡ್ ಪ್ರಿಕ್ಸ್ ಜಿಪಿ ಟಿಕೇಟ್ ದರಗಳು 2,500 ರು.ನಿಂದ 35 ಸಾವಿರ ರು.ವರೆಗಿದೆ. 2,500 ರು.ವಿನ ಹೆಚ್ಚಿನ 7 ಸಾವಿರ ಟಿಕೇಟುಗಳು ಮಾರಾಟವಾಗಿದೆ" ಎಂದು ಅವರು ಹೇಳಿದ್ದಾರೆ. ಟಿಕೇಟ್ ಮಾರಾಟದಿಂದ ಸುಮಾರು 1.5 ಕೋಟಿ ರು. ಗಳಿಸುವ ನಿರೀಕ್ಷೆಯನ್ನು ಈ ಹಿಂದೆ ಜೈಪಿ ವ್ಯಕ್ತಪಡಿಸಿತ್ತು.

More from DriveSpark

Article Published On: Tuesday, September 6, 2011, 10:38 [IST]
English summary
India's first ever F1 Grand Prix on its track next month. Jaypee Sports International already sold more than 20,000 tickets.
Read more on ಎಫ್1 ಕಾರು f1 car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+