ಭಾರತದಲ್ಲಿ ಮಾತ್ರ ಇದು ಸಾಧ್ಯ; ರೇಸ್ ಟ್ರ್ಯಾಕಲ್ಲಿ ಮದುವೆ

Written By:

ಭಾರತದಲ್ಲಿ ಮಾತ್ರ ಇದು ಸಾಧ್ಯ. ಸದಾ ರುಯಿಂ ರುಯಿಂ ಶಬ್ದದಿಂದ ಶರವೇಗದಲ್ಲಿ ಸಾಗುವ ಫಾರ್ಮುಲಾ ಒನ್ ಟ್ರ್ಯಾಕ್ ಈಗ ಸಡನ್ ಆಗಿ ಮದುವೆ ಮಂಟಪವಾಗಿ ಪರಿವರ್ತನೆಯಾದರೆ ಹೇಗಿರಬಹುದು?

Also Read : ಇಂಡಿಯನ್ ಗ್ರ್ಯಾನ್ ಪ್ರಿ; ನೀವು ಕೇಳರಿಯದ 22 ಸತ್ಯಗಳು

ಹೌದು, ದೇಶದ ಪ್ರತಿಷ್ಠಿತ ಎಫ್1 ಟ್ರ್ಯಾಕ್ ಆಗಿರುವ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್ (ಬಿಐಸಿ) ಈಗ ಮದುಮಗಳಂತೆ ಶೃಂಗಾರಗೊಂಡಿದ್ದಾಳೆ.

ಭಾರತದಲ್ಲಿ ಮಾತ್ರ ಇದು ಸಾಧ್ಯ; ರೇಸ್ ಟ್ರ್ಯಾಕಲ್ಲಿ ಮದುವೆ

ವಿಷಯ ಏನೆಂದರೆ ಬುದ್ಧ ಅತರಾಷ್ಟ್ರೀಯ ಸರ್ಕ್ಯೂಟ್ ನಲ್ಲಿ ವಿವಾಹ ಸಮಾರಂಭವೊಂದಕ್ಕೆ ವೇದಿಕೆವೊದಗಿಸಲಾಗುತ್ತದೆ.

ಭಾರತದಲ್ಲಿ ಮಾತ್ರ ಇದು ಸಾಧ್ಯ; ರೇಸ್ ಟ್ರ್ಯಾಕಲ್ಲಿ ಮದುವೆ

ನಮ್ಮ ದೇಶದಲ್ಲಿ ವಿವಾಹ ಅತ್ಯುತ್ತಮ ಆದಾಯ ಮಾರ್ಗ ಎಂಬುದು ಎಲ್ಲರಿಗೂ ಗೊತ್ತೇ ಇದೆ. ತಮ್ಮ ವಿವಾಹ ಸಮಾರಂಭವನ್ನು ಸ್ಮರಣೀಯವಾಗಿಸಲು ಶ್ರೀಮಂತರೂ ಎಷ್ಟೇ ದುಡ್ಡು ಬೇಕಾದರೂ ಖರ್ಚು ಮಾಡಲು ತಯಾರಾಗುತ್ತಾರೆ.

ಭಾರತದಲ್ಲಿ ಮಾತ್ರ ಇದು ಸಾಧ್ಯ; ರೇಸ್ ಟ್ರ್ಯಾಕಲ್ಲಿ ಮದುವೆ

ವಿದೇಶಗಳನ್ನು ಹೋಲಿಸಿದಾಗ ಬುದ್ದ ಅಂತರಾಷ್ಟ್ರೀಯ ಸರ್ಕ್ಯೂಟ್ ವರ್ಷದುದ್ಧಕ್ಕೂ ರೇಸಿಂಗ್ ಚಟುವಟಿಕೆಗಳಿಂದ ಕೂಡಿರುವುದಿಲ್ಲ. ಹಾಗೆ ಸುಮ್ಮನೆ ಫ್ರೀ ಟೈಮಲ್ಲಿ ಸ್ವಲ್ಪ ಆದಾಯ ಗಿಟ್ಟಿಸಿಕೊಳ್ಳಬಹುದೆಂದು ಆಯೋಜಕರು ಯೋಚಿಸಿದ್ದಾರೆ.

ಭಾರತದಲ್ಲಿ ಮಾತ್ರ ಇದು ಸಾಧ್ಯ; ರೇಸ್ ಟ್ರ್ಯಾಕಲ್ಲಿ ಮದುವೆ

ಇದಕ್ಕೆ ಪೂರಕವಾಗಿ ಮದುವೆ ಸಮಾರಂಭಕ್ಕೆ ಎಫ್1 ಕೇಂದ್ರದಲ್ಲಿ ಮದುವೆ ಮಂಟಪ ಸಿದ್ಧಗೊಂಡಿದೆ. ಆದರೆ ಮದುವೆ ವೇಳೆಯಲ್ಲೂ ಎಫ್1 ಗಾಡಿಗಳ ಸದ್ದು ಕೇಳಿಸಲಿದೆಯೇ ಎಂಬ ಸಸ್ಪೆನ್ಸ್ ಇನ್ನೂ ಹಾಗೆಯೇ ಉಳಿದಿದೆ.

ಭಾರತದಲ್ಲಿ ಮಾತ್ರ ಇದು ಸಾಧ್ಯ; ರೇಸ್ ಟ್ರ್ಯಾಕಲ್ಲಿ ಮದುವೆ

ಒಟ್ಟಿನಲ್ಲಿ ವಿಸ್ಮಯದಾಯಕ ಸೋಜಿಗ ಇಂಡಿಯಾದಲ್ಲಿ ಏನೇ ಬೇಕಾದರೂ ನಡೆಯಬಹುದು ಎಂಬುದಕ್ಕೆ ಇಂದೊಂದು ತಾಜಾ ಉದಾಹರಣೆಯಾಗಿದೆ.

ಭಾರತದಲ್ಲಿ ಮಾತ್ರ ಇದು ಸಾಧ್ಯ; ರೇಸ್ ಟ್ರ್ಯಾಕಲ್ಲಿ ಮದುವೆ

ಮದುವೆ ಸಮಾರಂಭದ ಚಿತ್ರಗಳೊಂದಿಗೆ ನಾವು ಮತ್ತೆ ಬರಲಿದ್ದೇವೆ. ಅಲ್ಲಿಯ ವರೆಗೆ ತಾಜಾ ವಾಹನ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪುಟಕ್ಕೊಂದು ಲೈಕ್ ಒತ್ತಿರಿ

ಇವನ್ನೂ ಓದಿ

ರುಯಿಂ ರುಯಿಂ ಶಬ್ದಕ್ಕೆ ಸ್ತಬ್ಧವಾದ ರೇಸ್ ಟ್ರ್ಯಾಕ್

English summary
It happens only in India: The first wedding at the BIC F1 track
Story first published: Friday, July 24, 2015, 12:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark