ಬಳ್ಳಾರಿ ರಸ್ತೆಯಲ್ಲಿ ರೆಡ್ಡಿಗಾರು ಪಜೆರೊ ಸವಾರಿ

Mistubuishi Pajero
ಗಾಲಿ ಅಂದ್ರೆ ಚಕ್ರ. ಗಾಲಿ ಜನಾರ್ದನ ರೆಡ್ಡಿ ಅಂದ್ರೆ ಐಷಾರಾಮಿ ಕಾರುಗಳನ್ನು ಹೊಂದಿರುವ ಜನಾರ್ದನ ರೆಡ್ಡಿ ಅಂತ ಕರೆಯಬಹುದು. ಅವರಲ್ಲಿ ಸಾಕಷ್ಟು ಕಾರುಗಳಿವೆ. ಅದರಲ್ಲಿ ಮಿಟ್ಸುಬಿಸಿ ಪಜೆರೊ ಒಂದು.

ಮಿಟ್ಸುಬಿಸಿ ಪಜೆರೊ ಚಿತ್ರನಟರ ಮತ್ತು ಶ್ರೀಮಂತರ ಅಚ್ಚುಮೆಚ್ಚಿನ ಕಾರು. ಜನಾರ್ದನ ರೆಡ್ಡಿ ಗಣಿದಣಿ. ಇಂತಹ ಆಕರ್ಷಕ ಕಾರೊಂದು ಇವರ ಗ್ಯಾರೇಜಿನಲ್ಲಿ ಮಿಸ್ ಆಗುವ ಚಾನ್ಸೆ ಇಲ್ಲ. ಇದು ಕೋಟಿ ದರದ ಕಾರಲ್ಲ. ಸದ್ಯ ಇದರ ದರ 21 ಲಕ್ಷ ರು. ಅಷ್ಟೇ!

ಮಿಟ್ಸುಬಿಸಿ ಪಜೆರೊ ಸ್ಪೋರ್ಟಿ ರೈಡಿಗೆ ಸೂಕ್ತವಾದ ಕಾರು. ಇದು 2.8 ಲೀಟರ್ 118.6 ಹಾರ್ಸ್ ಪವರ್ ಟರ್ಬೊ ಚಾರ್ಜ್ ಡ್ ಡೀಸೆಲ್ ಎಂಜಿನ್ ಹೊಂದಿದೆ. ಈ ಕಾರನ್ನು ಜನಾರ್ದನ ರೆಡ್ಡಿ ಆಮದು ಮಾಡಿಕೊಂಡಿದ್ದಾರೆ.

ಮಿಟ್ಸುಬಿಸಿ ಪಜೆರೊ 2.8 SFX ಅತ್ಯುತ್ತಮ ಮೈಲೇಜ್ ನೀಡುವ ಕಾರು ಕೂಡ ಹೌದು. ಇದು ನಗರಗಳಲ್ಲಿ ಪ್ರತಿಲೀಟರ್ ಡೀಸೆಲ್ ಗೆ 7.5 ಕಿ.ಮೀ. ಮತ್ತು ಹೆದ್ದಾರಿಗಳಲ್ಲಿ ಪ್ರತಿಲೀಟರ್ ಗೆ 11 ಕಿ.ಮೀ. ಮೈಲೇಜ್ ನೀಡುತ್ತದೆ. ಬಳ್ಳಾರಿಯ ದುರ್ಗಮ ರಸ್ತೆಯಲ್ಲಿ ಮೈಲೇಜ್ ಕೊಂಚ ಕಡಿಮೆ ಇರಬಹುದು.

ವಿಶ್ವದ ದುಬಾರಿ ಕಾರೊಂದು ರೆಡ್ಡಿ ಬಳಿಯಿದೆ. ಯಾವುದದು? ಮುಂದೆ ನೋಡಿ

More from DriveSpark

Article Published On: Tuesday, September 6, 2011, 13:18 [IST]
English summary
G Janardhana Reddy and his cars. Janardhana Reddy owns an imported Mistubuishi Pajero. Mistubuishi Pajero has been reviewed here. The SUV is powered by a 2.8 litre , 2835cc with 8 valve SOCH Turbocharged inter cooled diesel engine. This car offers high engine performance with better fuel efficiency.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+