ಹ್ಯುಂಡೈ ಅಸೆಂಟ್: ಬೆಸ್ಟ್ ಕಾಂಪ್ಯಾಕ್ಟ್ ಕಾರು

Hyundai Accent
ಅಸೆಂಟ್ ಕಾರು ಹೊರತಂದ ನಂತರ ಅತ್ಯುತ್ತಮ ಗುಣಮಟ್ಟದ ಕಾರು ತರುವ ಕಂಪನಿಯೆಂಬ ಖ್ಯಾತಿ ಭಾರತದಲ್ಲಿ ಹ್ಯುಂಡೈ ದೊರಕಿತ್ತು. ಹಲವು ಪ್ರತಿಸ್ಪರ್ಧಿಗಳಿದ್ದರೂ ಹ್ಯುಂಡೈ ಅಸೆಂಟ್ ಮಾರಾಟದಲ್ಲೂ ಹಿಂದೆ ಬಿದ್ದಿಲ್ಲ. ಅದರ ಕಾರ್ಯಕ್ಷಮತೆ, ಗುಣಮಟ್ಟಕ್ಕೆ ಹ್ಯಾಟ್ಸಪ್ ಹೇಳಲೇಬೇಕು.

ಹ್ಯುಂಡೈ ಅಸೆಂಟ್ ಅಂದ್ರೆ ಜಾಗತಿಕವಾಗಿ ಜನಪ್ರಿಯ ಬ್ರಾಂಡ್ ಹೆಸರು. ಈಗ ದೇಶದಲ್ಲಿ ಅಸೆಂಟ್ ಎಕ್ಸಿಕ್ಯೂಟಿವ್ ಕಾರು ಮಾರಾಟವಾಗುತ್ತಿದೆ. ಸರಳವಾದ ಇಂಟಿರಿಯರ್ ವಿನ್ಯಾಸ ಇಷ್ಟವಾಗುತ್ತದೆ. ಅಸೆಂಟ್ ಅನ್ನೋದು ಕುಟುಂಬ ಸವಾರಿಗೆ ಅತ್ಯುತ್ತಮ ಕಾರು.

ಇಂಟಿರಿಯರ್ ಸ್ಥಳಾವಕಾಶದಲ್ಲೂ ಹ್ಯುಂಡೈ ಅಸೆಂಟ್ ಬೆಸ್ಟ್ ಕಾರು. ಅಸೆಂಟ್ ಕಾರುಗಳಲ್ಲಿ ಒಂದು ದೋಷವಿದೆ. ಇದೀಗ ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಅಸೆಂಟ್ ಎಂಬ ಕಾಂಪ್ಯಾಕ್ಟ್ ಕಾರು ಡೀಸೆಲ್ ಆವೃತ್ತಿಗಳಲ್ಲಿ ದೊರಕುತ್ತಿಲ್ಲ.

ಹ್ಯುಂಡೈ ಅಸೆಂಟ್ ಎರಡು ಆವೃತ್ತಿಗಳಲ್ಲಿ ದೊರಕುತ್ತಿದ್ದು, ದರ ಕ್ರಮವಾಗಿ 5.51 ಲಕ್ಷ ರು. ಮತ್ತು 5.89 ಲಕ್ಷ ರು. ಆಗಿದೆ. ಇದು ದೆಹಲಿ ಎಕ್ಸ್ ಶೋರೂಂ ದರ. ಆದರೆ ಇದರ ಮೈಲೇಜ್ ಕೊಂಚ ಕಡಿಮೆಯಿದೆ. ಸಿಟಿ ರಸ್ತೆಯಲ್ಲಿ ಪ್ರತಿಲೀಟರ್ ಗೆ 8.1 ಕಿ.ಮೀ. ಮತ್ತು ಹೆದ್ದಾರಿಗಳಲ್ಲಿ 13.8 ಕಿ.ಮೀ. ಮೈಲೇಜ್ ನೀಡುತ್ತದೆ.

ಮೈಲೇಜ್ ಇಷ್ಟವಾಗಿಲ್ವೆ? ಮುಂದಿನ ಪುಟದಲ್ಲಿ ಬೇರೆ ಕಾರಿದೆ.

More from DriveSpark

Article Published On: Saturday, September 10, 2011, 15:25 [IST]
English summary
The Hyundai Accent established Hyundai's image as a top quality carmaker in India. Hyundai Accent costs Rs.5.51 lakhs and Rs.5.89 lakhs (ex-showroom- Delhi). Its mileage in the city is a not so helpful 8.1kmpl while on the highway the mileage climbs up to 13.8kmpl.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+