ಟೊಯೊಟಾ ಇಟಿಯೋಸ್: ಸೆಡಾನ್ ಗೆ ಸಲಾಂ

Toyota Etios Best Compact Sedan
ಟೊಯೊಟಾ ಫ್ಯಾಕ್ಟರಿಯಿಂದ ಬಂದ ಇಟಿಯೋಸ್ ಎಲ್ಲರಿಗೂ ಅಚ್ಚುಮೆಚ್ಚು. ಭಾರತದ ರಸ್ತೆಗೆ ಸೂಕ್ತವಾದ ಇಟಿಯೋಸ್ ಕಾರು ಜನಪ್ರಿಯ ಕಾಂಪ್ಯಾಕ್ಟ್ ಸೆಡಾನ್. ಅತ್ತ ಭಾರಿ ದೊಡ್ಡ ಅಥವಾ ಬರೀ ಸಣ್ಣದಲ್ಲದ ಕಾರುಗಳಿಗೆ ಕಾಂಪ್ಯಾಕ್ಟ್ ಎನ್ನಲಾಗುತ್ತದೆ.

ಜಪಾನಿನ ಕಾರು ತಯಾರಿಕಾ ಕಂಪನಿ ಅತ್ಯಧಿಕ ಸಂಖ್ಯೆಯಲ್ಲಿ ಎಟಿಯೋಸ್ ಕಾರುಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ. ದೇಶದ ರಸ್ತೆಗೆ ಸೂಕ್ತವಾದ ಕಾರೆಂದು ಎಟಿಯೋಸ್ ಕಾರನ್ನು ಹೇಳಲಾಗುತ್ತಿದೆ.

ಇದು ರಸ್ತೆಗಿಳಿಯುವ ಮುನ್ನವೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಇದು ಕಂಪನಿಗೆ ಮತ್ತು ಕಾರು ಖರೀದಿದಾರರಿಗೆ ಬೇಸರ ಮೂಡಿಸಿಲ್ಲ. ಈಗಾಗಲೇ ಕಾರುಪ್ರೇಮಿಗಳ ಶಹಬ್ಬಾಸ್ ಗಿರಿ ಪಡೆದಾಗಿದೆ. ಸೆಪ್ಟಂಬರ್ 9ರಂದು ಕಂಪನಿ ಎಟಿಯೋಸ್ ಡೀಸೆಲ್ ಆವೃತ್ತಿ ಕೂಡ ಹೊರತಂದಿದೆ.

ಇಟಿಯೋಸ್ ಸೆಡಾನ್ ಪೆಟ್ರೊಲ್ ಆಯ್ಕೆಯಲ್ಲಿ ನಾಲ್ಲು ಆವೃತ್ತಿಗಳಲ್ಲಿ ದೊರಕುತ್ತಿದೆ. ಇದರ ದರ 5.5 ಲಕ್ಷ ರು. ನಿಂದ 7.84 ಲಕ್ಷ ರು. ಇದೆ. ಸಿಟಿ ರಸ್ತೆಯಲ್ಲಿ ಇಟಿಯೋಸ್ ಪ್ರತಿಲೀಟರ್ ಗೆ 11.8 ಕಿಮೀ. ಮತ್ತು ಹೆದ್ದಾರಿಗಳಲ್ಲಿ ಪ್ರತಿಲೀಟರ್ ಗೆ 16.8 ಕಿ.ಮೀ. ಮೈಲೇಜ್ ನೀಡುತ್ತದೆ. ಇದರ ಇಂಟಿರಿಯರ್ ವಿನ್ಯಾಸ ಸೂಪರ್. ಆದರೆ ಹೊರ ವಿನ್ಯಾಸ ತುಸು ಡಲ್.

More from DriveSpark

Article Published On: Saturday, September 10, 2011, 14:43 [IST]
English summary
The latest model to join the list of compact sedans sold in India is the Toyota Etios. The Etios is currently available with four variants and is priced between Rs.5.5 lakhs and 7.84 lakhs. The fuel economy figures for the Etios are 11.8kmpl and 16.8kmpl for city and highways.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+