ಜಾಗತಿಕ ಮಾರುಕಟ್ಟೆಗೆ ಜಿನಿಯೊ ಲಗ್ಗೆ

ಮಹೀಂದ್ರ ಆಫ್ರಿಕಾ ಮತ್ತು ಏಷ್ಯಾ ಮಾರುಕಟ್ಟೆಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದೆ. ಜೊತೆಗೆ ತನ್ನ ವಹಿವಾಟನ್ನು ಲ್ಯಾಟಿನ್ ಅಮೆರಿಕಕ್ಕೂ ವಿಸ್ತರಿಸಲು ಯೋಜಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾ ಮಾರುಕಟ್ಟೆಗೆ ಜಿನಿಯೊ ಪಿಕಪ್ ಗಳನ್ನು ಕಂಪನಿ ಪರಿಚಯಿಸಲಿದೆಯಂತೆ.
ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆದಾರರು ಜಿನಿಯೊ ಪಿಕಪ್ ಗಳಿಗೆ ಪ್ರಮುಖ ಗ್ರಾಹಕರಾಗಿದ್ದಾರೆ. ಮಹೀಂದ್ರ ಮೆವಾಕ್ ಎಂಜಿನ್ ನ ಜಿನಿಯೊ ಪಿಕಪ್ ಗಳು ಹೆಚ್ಚು ದಕ್ಷತೆಯನ್ನು ಹೊಂದಿವೆ. ಇದರೊಂದಿಗೆ ಬಿಸಿನೆಸ್ ದರ್ಜೆಗೆ ಅನುಗುಣವಾಗಿ ಆರಾಮದಾಯಕತೆ ಮತ್ತು ಸುರಕ್ಷತೆಯ ಫೀಚರುಗಳನ್ನು ನೀಡಲಿದೆ. ಜಿನಿಯೊ ಟ್ರಕ್ ಫೀಚರುಗಳು ದೇಶದಿಂದ ದೇಶಕ್ಕೆ ಬದಲಾಗುವ ನಿರೀಕ್ಷೆಯಿದೆ.


Click it and Unblock the Notifications