ಉತ್ಪಾದನೆ ದ್ವಿಗುಣಗೊಳಿಸಲು ನಿಸ್ಸಾನ್ ನಿರ್ಧಾರ

Nissan India Set Double Production 2015
ನಿಸ್ಸಾನ್ ಮೋಟರ್ಸ್ ಇಂಡಿಯಾ ಲಿಮಿಟೆಡ್ ದೇಶದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಿದೆ. 2015ರ ವೇಳೆಗೆ ಎರಡು ಪಟ್ಟು ಅಂದರೆ ವರ್ಷಕ್ಕೆ ನಾಲ್ಕು ಲಕ್ಷ ಕಾರು ಉತ್ಪಾದಿಸಲು ಕಂಪನಿ ಯೋಜಿಸಿದೆ. ಇದರೊಂದಿಗೆ ಕಂಪನಿಯು ಮುಂದಿನ ನಾಲ್ಕು ವರ್ಷಗಳಲ್ಲಿ 5 ವಿವಿಧ ವಾಹನಗಳನ್ನು ಹೊರತರಲು ಕೂಡ ನಿರ್ಧರಿಸಿದೆ.

"ಈಗಾಗಲೇ ನಿಸ್ಸಾನ್ ಸನ್ನಿ ಇಲ್ಲಿನ ರಸ್ತೆಗಿಳಿದಿದೆ. ಇನ್ನಷ್ಟು ಕಾರುಗಳು ರಸ್ತೆಗಿಳಿಯಲು ಸರದಿಯಲ್ಲಿವೆ. ಗ್ರಾಹಕರು ನಿಸ್ಸಾನ್ ಕಾರುಗಳನ್ನು ಹೆಚ್ಚು ಹೆಚ್ಚು ಇಷ್ಟಪಡುತ್ತಿದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲಿ ಉತ್ಪಾದನೆಯನ್ನು ಎರಡು ಪಟ್ಟು ಹೆಚ್ಚಿಸಲಿದ್ದೇವೆ" ಎಂದು ನಿಸ್ಸಾನ್ ಇಂಡಿಯಾ ಎಂಡಿ ಕಿಮಿನೊಡು ತೊಕುಯಮಾ ಹೇಳಿದ್ದಾರೆ.

"ಹೊಸ ಸನ್ನಿಯನ್ನು ಭಾರತದ ರಸ್ತೆಗೆ ಸೂಕ್ತವಾಗಿ ಹೊರತರಲಾಗಿದೆ. ಇದಕ್ಕಾಗಿ ಹೆಚ್ಚಿನ ಅಡ್ವಾನ್ಸ್ ಡ್ ಫೀಚರು ಮತ್ತು ವಿಶೇಷ ಸುರಕ್ಷಿತ ಸೌಲಭ್ಯಗಳನ್ನು ಅಳವಡಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.

More from DriveSpark

Article Published On: Tuesday, September 27, 2011, 12:00 [IST]
English summary
Nissan India plans to double its production capacity to 400,000 cars by 2015. Company will bring 5 new vehicles before 2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+