ಮಹೀಂದ್ರ ಎಕ್ಸ್ ಯುವಿ 500 ನೇರಪ್ರಸಾರ!!

Watch The Launch Of Mahindra XUV 500 Live
ಮಹೀಂದ್ರ ಕಂಪನಿಯ ಜಾಗತಿಕ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ Mahindra XUV 500 ಇಂದು ರಾತ್ರಿ ಅನಾವರಣಗೊಳ್ಳಲಿದೆ. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚು ಹೈಪ್ ಕ್ರಿಯೆಟ್ ಮಾಡಿದ್ದ ಕಾರು. ಕಾರಿನ ವಿಶೇಷತೆ ಹೇಳಿ ಈ ಕಾರು ಗೆಲ್ಲಿ ಅಂತ ಕಂಪನಿ ವಿಶೇಷ ಆಫರನ್ನೇ ಮುಂದಿಟ್ಟಿತ್ತು.

ಕಂಪನಿಯು ಎಕ್ಸ್ ಯುವಿ500 ಕಾರಿನ ವಿವಿಧ ಆವೃತ್ತಿಗಳನ್ನು ಹೊರತರಲಿದೆ. ಆದರೆ ಇಂದು ಕೇವಲ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲನ್ನು ಮಾತ್ರ ಹೊರತರಲಿದೆ. ಫೇಸ್ ಬುಕ್ ಫ್ಯಾನ್ ಪುಟದಲ್ಲಿ ಇದರ ನೇರಪ್ರಸಾರವನ್ನು ನೀವು ನೋಡಬಹುದಾಗಿದೆ. ಅಥವಾ ಮಹೀಂದ್ರ ಕಂಪನಿಯ XUV500 ವಿಶೇಷ ವೆಬ್ ಪುಟಕ್ಕೆ ಭೇಟಿ ನೀಡಬಹುದಾಗಿದೆ.

ಮಹೀಂದ್ರ ಕಂಪನಿಯು ಈ ಕಾರಿನ ಕುರಿತು ಹೆಚ್ಚು ಜನರ ಗಮನ ಸೆಳೆದಿತ್ತು. ಅದಕ್ಕಾಗಿ ವಿಶೇಷ ವೆಬ್ ಪುಟವನ್ನೇ ರಚಿಸಿದೆ. ಅದರಲ್ಲಿ ನೂತನ ಕಾರಿನ ದರ ಗೆಸ್ ಮಾಡಿದವರಿಗೆ XUV500 ಸ್ಪೋರ್ಟ್ ಕಾರು ಗೆಲ್ಲುವ ಅವಕಾಶದ ಆಮೀಷ ಒಡ್ಡಿತ್ತು. ಅದಕ್ಕಾಗಿ ಅದರ ಫೇಸ್ ಬುಕ್ ಪುಟ ಲೈಕ್ ಮಾಡುವಂತೆಯೂ ಸೂಚಿಸಲಾಗಿತ್ತು.

ನೂತನ ಕಾರಿನ ಲುಕ್, ವಿನ್ಯಾಸ, ಎಂಜಿನ್, ವಿಶೇಷತೆ, ಇಂಟಿರಿಯರ್ ಮತ್ತು ಸೀಟಿಂಗ್ ಆಯ್ಕೆಗಳ ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಆದರೆ ಕಂಪನಿ ನೂತನ ಕಾರಿಗೆ ಮುಚ್ಚಿದ ಟಾರ್ಪಲ್ ಬಿಚ್ಚಲು ಇವತ್ತು ರಾತ್ರಿವರೆಗೆ ಕಾಯಬೇಕು. ಇದರ ದರ ಸ್ಕಾರ್ಪಿಯೊಗಿಂತ ತುಸು ಹೆಚ್ಚಿರಲಿದೆ. ಆದರೆ ಪ್ರೀಮಿಯಂ ಎಸ್ ಯುವಿ ಕ್ಷೈಲೊಗಿಂತ ದರ ಕಡಿಮೆ ಇರಲಿದೆ.

ನೂತನ ಕಾರಿನ ನೇರಪ್ರಸಾರ ನೋಡಲು ಇಲ್ಲಿ ಕ್ಲಿಕ್ ಮಾಡಿ

More from DriveSpark

Article Published On: Wednesday, September 28, 2011, 17:42 [IST]
English summary
Watch The Launch Of Mahindra XUV 500 Live. Mahindra is finally going to end the mystery around its Global SUV, the XUV 500 by unveiling it today at its facility in Pune. The XUV 500 has been one of the of the most awaited new cars in recent times. Mahindra has developed a new global SUV platform and the XUV 500 is the first car to use it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+