ಮಹೀಂದ್ರ ಹೊಸ ವೆರಿಟೊ ಕಾರು ಬಂದಿದೆ.. ದರ?

Mahindra unveiled Executive Edition Verito
ಹಬ್ಬದ ಸೀಸನ್ ಗೆ ಮಹೀಂದ್ರ ಫ್ಯಾಕ್ಟರಿಯಿಂದ ಹೊಸದೊಂದು ಆವೃತ್ತಿ ರಸ್ತೆಗಿಳಿದಿದೆ. ಕಂಪನಿಯು ದೀಪಾವಳಿ ಸಂಭ್ರಮದಲ್ಲಿ ಸಾಕಷ್ಟು ವಿನಾಯಿತಿ ಆಫರುಗಳನ್ನು ಪ್ರಕಟಿಸುತ್ತಿದೆ. ಜೊತೆಗೆ ಇಂದು ವೆರಿಟೊ ಕಾರಿನ ನೂತನ ಎಕ್ಸ್ ಕ್ಲೂಸಿವ್ ಅಡಿಷನ್ ಕಾರೊಂದನ್ನು ಹೊರತಂದಿದೆ.

ನೂತನ ಕಾರು ಹೈಎಂಡ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರಕುತ್ತಿದೆ. ಮಹೀಂದ್ರ ವೆರಿಟೊ ಎಕ್ಸ್ ಕ್ಲೂಸಿವ್ ಅಡಿಷನ್ ದೆಹಲಿ ಎಕ್ಸ್ ಶೋರೂಂ ದರ 7.09 ಲಕ್ಷ ರುಪಾಯಿ.

ನೂತನ ವೆರಿಟೊ ಕಾರು ಐಷಾರಾಮಿ ಸವಾರಿಗೆ ಸೂಕ್ತವಾಗಿದೆ. ಹೆಚ್ಚು ಸ್ಥಳಾವಕಾಶ ಮತ್ತು ಐಷಾರಾಮಿ ಕಾರೊಂದನ್ನು ಹುಡುಕುತ್ತಿರುವರಿಗೆ ಈ ಕಾರು ಕೈಗೆಟುಕುವ ದರದಲ್ಲಿ ದೊರಕಲಿದೆ. ಮಹೀಂದ್ರ ಕಂಪನಿಯು ಸರಿಯಾಗಿ ಹಬ್ಬದ ಸೀಸನಿಗೆ ಈ ಕಾರನ್ನು ಹೊರತಂದಿದೆ.

ಹಳೆಯ ವೆರಿಟೊ ಕಾರಿನ ಪ್ರಸಾಧನ ವಿನ್ಯಾಸ ಮಾತ್ರ ಬದಲಾಗಿದೆ. ಅಂದರೆ ಹೊಸ ಬಾಡಿ ಗ್ರಾಫಿಕ್ಸ್ ವಿನ್ಯಾಸ, ಇಂಟಿರಿಯರ್ ಐಷಾರಾಮಿ ಫೀಚರುಗಳನ್ನು ಜೋಡಿಸಿದೆ. ಒಟ್ಟಾರೆ ನೂತನ ವೆರಿಟೊ ಸವಾರಿ ಎಕ್ಸ್ ಕ್ಲೂಸಿವ್ ಫೀಲ್ ನೀಡುತ್ತದೆ ಅಂದರೆ ಸುಳ್ಳಲ್ಲ. ಉಳಿದಂತೆ ಕಾರಿನಲ್ಲಿ ಬ್ಲೂವಿಷನ್ ಹೆಡ್ ಲ್ಯಾಂಪ್, ಕಂಪನಿಯ ಸ್ಟಿರಿಯೊ, ಯುಎಸ್ ಬಿ ಮತ್ತು ಬ್ಲೂಟೂಥ್ ಫೀಚರುಗಳಿವೆ.

More from DriveSpark

Article Published On: Monday, October 10, 2011, 16:06 [IST]
English summary
Mahindra and Mahindra unveiled an all-new Executive Edition of sedan Verito at 7.09 lakhs price tag(ex-showroom Delhi). Mahindra new Verito best for who desire good space and luxurious appeal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+