ಆಪಲ್ ಸ್ಟೀವ್ ಜಾಬ್ಸ್ ಮೇಲೊಂದು ಅಪವಾದವಿದೆ!

ಅಪವಾದ ಶ್ರೀರಾಮಚಂದ್ರನನ್ನೂ ಬಿಡಲಿಲ್ಲವಂತೆ. ತ್ರೇತಾಯುಗ ಮರೆತುಬಿಡೋಣ. ಸದ್ಯದ ಕಲಿಯುಗದಲ್ಲೂ ಅಪವಾದಗಳು ಸಾಮಾನ್ಯ. ಸದ್ಯದ ವಿಷ್ಯ ಕಳೆದ ವಾರ ನಿಧನರಾದ ಸ್ಟೀವ್ ಜಾಬ್ಸ್ ಕುರಿತಾಗಿದೆ. ಟೆಕ್ ಲೋಕದ ದಂತಕತೆ ಸ್ಟೀವ್ ಜಾಬ್ಸ್ ಮೇಲೊಂದು ಅಪವಾದ ನೆಟ್ ಲೋಕದಲ್ಲಿ ಹರಿದಾಡುತ್ತಿದೆ.

ಸ್ಟೀವ್ ಜಾಬ್ ಗೆ ತನ್ನದೇ ಆದ ಶೋಕಿಗಳಿದ್ದವು. ಆದರೆ ಅದು ಕೇವಲ ಶೋಕಿಯಲ್ಲ. ಹೊಸ ಅನ್ವೇಷಣೆ, ಬದುಕನ್ನು ಕಂಡುಕೊಳ್ಳುವ ತಪಸ್ಸುಗಳಾಗಿದ್ದವು. ಅವರು ಬಲೂನಿನಲ್ಲಿ ಆಕಾಶಯಾನ ಮಾಡಿದ್ದರು. ದ್ವೀಪಗಳಲ್ಲಿ ಕಳೆಯುತ್ತಿದ್ದರು. ಸೋಲನ್ನು ಮೆಟ್ಟಿ ಸಾಧಿಸುವ ಅವರ ಬದುಕಿನಲ್ಲಿ ಸಾಹಸ, ಪ್ರಯೋಗಗಳ ಕಥೆ ಲೆಕ್ಕವಿಲ್ಲದಿಷ್ಟಿವೆ.

ಮಿಸ್ಟರ್ ಸ್ಟೀವ್ ಜಾಬ್ಸ್ ನಂಬರ್ ಪ್ಲೇಟ್ ಇಲ್ಲದ ಕಾರು ಬಳಸುತ್ತಿದ್ದರು ಅನ್ನೋದು ಅವರ ಮೇಲಿರುವ ಸದ್ಯದ ಮಿಸ್ಟರಿ. ವಿಐಪಿಗಳಿಗೆ, ಸೆಲೆಬ್ರಿಟಿಗಳಿಗೆ ವಾಹನ ಶೋಕಿ ಸಾಮಾನ್ಯ. ಬಳ್ಳಾರಿ ರಾಜಕಾರಣಿ ಗಾಲಿ ರೆಡ್ಡಿ, ಯಡಿಯೂರಪ್ಪ,ಸಿಎಂ ಸದಾನಂದಗೌಡ, ದರ್ಶನ್ ವಾಹನ ಕ್ರೇಝ್ ಎಲ್ಲವೂ ಇದಕ್ಕೆ ಉದಾಹರಣೆ.

ಸ್ಟೀವ್ ಜಾಬ್ಸ್ ಕೂಡ ಒಂದು ದುಬಾರಿ ಲಕ್ಷುರಿ ಕಾರು ಬಳಸುತ್ತಿದ್ದರು. ಅದರ ಹೆಸರು ಮರ್ಸಿಡಿಸ್ ಬೆಂಝ್ ಎಲ್55 ಎಎಂಜಿ(2007). ತನ್ನ ಪ್ರೀತಿಯ ಮರ್ಸಿಡಿಸ್ ಬೆಂಝ್ ಕಾರಿಗೆ ಸ್ಟೀವ್ ಜಾಬ್ಸ್ ನಂಬರ್ ಪ್ಲೇಟ್ ಹಾಕಿಲ್ಲವಂತೆ. ಯಾಕೆ????

More from DriveSpark

Article Published On: Monday, October 10, 2011, 11:49 [IST]
English summary
Apple Inc CEO Steve Jobs drove 2007 Mercedes-Benz SL55 AMG Car without a license plate. Why Jobs Drove car without a license plate?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+