ಮಾರುತಿ ಮುಷ್ಕರ: 350 ಕೋಟಿ ರು. ನಷ್ಟ

Maruti Suzuki Excise Revenue Loss
ಮಾನೆಸರ್ ಘಟಕದಲ್ಲಿ ನೌಕರರ ಪ್ರತಿಭಟನೆಗೆ ಸಿಲುಕಿ ಮಾರುತಿ ಕಂಗಲಾಗಿದೆ. ಇವರ ಮುಷ್ಕರದಿಂದ ಕೇವಲ ಉತ್ಪಾದನೆ ಮಾತ್ರ ಕಡಿಮೆಯಾಗಿಲ್ಲ. ಈ ಸಮಯದಲ್ಲಿ ಹರ್ಯಾಣ ಸರಕಾರಕ್ಕೂ ನಷ್ಟವಾಗಿದೆ. ಸುಮಾರು 350 ಕೋಟಿ ರು. ಆದಾಯ ಖೋತಾ ಆಗಿದೆಯಂತೆ.

ನೌಕರರ ಪ್ರತಿಭಟನೆಯಿಂದ ಮಾರುತಿ ಉತ್ಪಾದನೆ ನಷ್ಟ ಸುಮಾರು 1,540 ಕೋಟಿ ರು.ಗೆ ತಲುಪಿದೆ. ಮಾರುತಿ ನೂತನ ಸ್ವಿಫ್ಟ್ ವೇಟಿಂಗ್ ಪಿರೆಯಿಡ್ ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ.

ಈ ವರ್ಷದ ಜೂನ್ ತಿಂಗಳಲ್ಲಿ ನೌಕರರ ಮುಷ್ಕರದಿಂದ ಮಾನೆಸರ್ ಘಟಕದಲ್ಲಿ 13 ದಿನ ಉತ್ಪಾದನೆ ಸ್ಥಗಿತವಾಗಿತ್ತು. ಮತ್ತೆ ಆಕ್ಟೋಬರ್ ಒಂದರಿಂದ ನೌಕರರು ಪ್ರತಿಭಟನೆ ಮತ್ತೆ ಆರಂಭಿಸಿದ್ದರು.

ನೌಕರರ ಪ್ರತಿಭಟನೆಯಿಂದ ಸರಕಾರಕ್ಕೂ ನಷ್ಟವಾಗಿದೆ. ಯಾಕೆಂದರೆ ಪ್ರತಿಕಾರಿಗೆ 68 ಸಾವಿರ ರು. ಅಬಕಾರಿ ಸುಂಕ ವಿಧಿಸಲಾಗಿತ್ತು. ಇದರಿಂದ ಹರ್ಯಾಣ ಸರಕಾರಕ್ಕೆ 349 ಕೋಟಿ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಇಷ್ಟೇ ಅಲ್ಲ. ಮಾರುತಿ ಮಾನೆಸರ್ ಘಟಕದ ಪ್ರತಿಕಾರಿಗೆ 6 ಸಾವಿರ ರು. ಮಾರಾಟ ತೆರಿಗೆ ವಿಧಿಸಲಾಗಿತ್ತು. ನೌಕರರ ಪ್ರತಿಭಟನೆಯಿಂದ ಮಾರಾಟ ತೆರಿಗೆಯಲ್ಲಿ 30.8 ಕೋಟಿ ರುಪಾಯಿ ನಷ್ಟವಾಗಿದೆ ಎಂದು ವರದಿಯೊಂದು ಹೇಳಿದೆ.

More from DriveSpark

Article Published On: Tuesday, October 18, 2011, 11:34 [IST]
English summary
Maruti Suzuki Labor Unrest in Manesar plants. The Haryana government is losing around Excise Revenue Loss of Rs. 350 Crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+