ಕಾರು ಖರೀದಿದಾರರಿಗೆ ದೀಪಾವಳಿ ಆಫರುಗಳು ಸುರಿಮಳೆ

2011 Diwali Discouts
ದೀಪಾವಳಿ ಹತ್ತಿರದಲ್ಲಿದೆ. ಹಬ್ಬದ ಸೀಸನಿನಲ್ಲಿ ಪಟಾಕಿ ಸದ್ದುಗಳು ಒಂದೊಂದಾಗಿ ಕೇಳಿ ಬರುತ್ತಿವೆ. ಆದರೂ ಕಳೆದ ವರ್ಷದಷ್ಟು ಸಡಗರ ಎಲ್ಲೂ ಕೇಳುತ್ತಿಲ್ಲ.

ವಾಹನ ಕಂಪನಿಗಳಿಗೂ ಹಬ್ಬದ ಮೂಡ್ ಕಡಿಮೆಯಾಗಿದೆ. ಬಡ್ಡಿದರ, ಪೆಟ್ರೋಲ್ ದರವೂ ಇದಕ್ಕೆ ಕಾರಣ. ಹೀಗಾಗಿ ಈ ವರ್ಷ ದೀಪಾವಳಿ ಡಿಸ್ಕೌಂಟ್ ಆಫರ್ ಗಳು ಕಡಿಮೆಯಾಗಿದೆ.

ಕೆಲವು ಕಂಪನಿಗಳಂತೂ ಭರ್ಜರಿ ವಿನಾಯಿತಿ ಆಫರುಗಳನ್ನು ಮುಂದಿಟ್ಟಿವೆ. ಆದರೆ ಡೀಸೆಲ್ ಕಾರುಗಳಿಗೆ ವಿನಾಯಿತಿ ಆಫರು ಮಾಡಿದ್ದು ಕಂಡುಬರುವುದೇ ಇಲ್ಲ. ಎಲ್ಲಾ ಕಂಪನಿಗಳು ಪೆಟ್ರೋಲ್ ಕಾರುಗಳಿಗೆ ವಿನಾಯಿತಿ ನೀಡಲು ಸುರು ಮಾಡಿವೆ.

ಅತ್ಯುತ್ತಮ ಮಾರಾಟವಾಗುವ ಕಾರುಗಳಿಗೂ ಆಫರುಗಳು ಕಡಿಮೆ. ಇತ್ತೀಚೆಗೆ ರಸ್ತೆಗಿಳಿದ ಹೊಸ ಸ್ವಿಫ್ಟ್ ಗೆ ಈ ದೀಪಾವಳಿಗೆ ಯಾವುದೇ ವಿನಾಯಿತಿ ಕಂಡು ಬಂದಿಲ್ಲ. ಹ್ಯುಂಡೈ ಐ20 ಪೆಟ್ರೋಲ್ ಆವೃತ್ತಿಗೆ 13,500 ರುಪಾಯಿ ವಿನಾಯಿತಿ ನೀಡಲಾಗಿದೆ. ಆದರೆ ಫೋರ್ಡ್ ಫಿಗೊಗೆ ಯಾವುದೇ ಹಣಕಾಸು ಡಿಸ್ಕೌಂಟ್ ಇಲ್ಲ. ಆದರೆ ಒಂದು ವರ್ಷದ ವಿಮೆಯನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ.

ಹಾಗಂತ ಪೂರ್ತಿ ನಿರಾಶರಾಗುವುದು ಬೇಡ. ಟಾಪ್ 3 ಮಾರಾಟವಾಗುವ ಕಾರುಗಳನ್ನು ಹೊರತುಪಡಿಸಿ ಹೆಚ್ಚಿನ ಕಾರುಗಳಿಗೆ ಭರ್ಜರಿ ದೀಪಾವಳಿ ಆಫರ್ ನೀಡಲಾಗಿದೆ.

50 ಸಾವಿರ ರು. ದರ ಕಡಿಮೆಯಾದ ಕಾರು ಯಾವುದು? Next..

More from DriveSpark

Article Published On: Thursday, October 20, 2011, 11:40 [IST]
English summary
Carmakers offering huge discounts on their cars during this festive season.This festive month(2011 October) many automakers offered discounts on selected cars. Nissan Offered Micra XE discount of Rs. 50,000. Skoda Fabia 1.6 Mpi Elegance gets Rs. 61,700 off its price. Chevrolet U-VA LT price dicount Rs 55,000. Happy Diwali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+