ದೀಪಾವಳಿ ಸ್ಪೆಷಲ್: ನಿಸ್ಸಾನ್ ಮೈಕ್ರಾ ಬಂಪರ್

ನಿಸ್ಸಾನ್ ಮೈಕ್ರಾ ಕಾರಿನ ದರ ಕಡಿಮೆಯಾಗಿದೆ. ಪ್ರಸಕ್ತ ಹಬ್ಬದ ಸೀಸನಿನಲ್ಲಿ ಹೆಚ್ಚು ಗ್ರಾಹಕರನ್ನು ಸೆಳೆಯಲು ನಿಸ್ಸಾನ್ ನಿರ್ಧರಿಸಿರುವಂತ್ತಿದೆ. ಮೈಕ್ರಾ ಎಕ್ಸ್ಇ ದರ 4.1 ಲಕ್ಷ ರು. ಇದ್ದದ್ದು ಈ ತಿಂಗಳಲ್ಲಿ 3.6 ಲಕ್ಷ ರು.ಗೆ ತಲುಪಿದೆ. ಕಂಪನಿಯು ಸುಮಾರು 50 ಸಾವಿರ ರು.ನಷ್ಟು ದರ ಕಡಿಮೆಮಾಡಿದೆ.

ನಿಸ್ಸಾನ್ ಮೈಕ್ತಾ ಎಕ್ಸ್ಇ ಆವೃತ್ತಿಯು ಪವರ್ ಸ್ಟಿಯರಿಂಗ್ ಮತ್ತು ಒಂದು ಏರ್ ಬ್ಯಾಗ್ ಹೊಂದಿದೆ. ಆದರೆ ಇದರಲ್ಲಿ ಪವರ್ ವಿಂಡೋಸ್ ಮತ್ತು ಮ್ಯೂಸಿಕ್ ಸಿಸ್ಟಮ್ ಇಲ್ಲ. ದೀಪಾವಳಿ ಡಿಸ್ಕೌಂಟ್ ದರದಲ್ಲೂ ಒಂದು ಏರ್ ಬ್ಯಾಗ್ ದೊರಕುತ್ತದೆ. ಹೀಗಾಗಿ ಗ್ರಾಹಕರಿಗೆ ಯಾವುದೇ ನಷ್ಟವಿಲ್ಲ.

ನಿಸ್ಸಾನ್ ಮೈಕ್ರಾ ಈಗ ಫೋರ್ಡ್ ಫಿಗೊ 1.2 ಡ್ಯೂರಟೆಕ್ ಎಲ್ಎಕ್ಸ್ಐಗಿಂತ ಅಗ್ಗವಾಗಿದೆ. ಈ ಫಿಗೊ ಆವೃತ್ತಿ ದರ 3.69 ಲಕ್ಷ ರು. ಇದೆ. ಆದರೆ ಫೋರ್ಡ್ ಯಾವುದೇ ದೀಪಾವಳಿ ಆಫರ್ ಪ್ರಕಟಿಸಿಲ್ಲ.

ನಿಸ್ಸಾನ್ ಮೈಕ್ರಾ ಕಾರಿನ ದರವೀಗ ಮಾರುತಿ ವ್ಯಾಗನಾರ್ ಆರ್ಎಲ್ಎಕ್ಸ್ಐಗಿಂತಲೂ ಕಡಿಮೆಯಾಗಿದೆ. ಈ ಕಾರಿನ ದರ 3.65 ಲಕ್ಷ ರು. ಇದೆ. ಆದರೆ ವ್ಯಾಗನಾರ್ ಆರ್ 2 ಪವರ್ ವಿಂಡೋಗಳನ್ನು ಹೊಂದಿದೆ. ಆದರೆ ಈ ಕಾರಿನಲ್ಲಿ ಏರ್ ಬ್ಯಾಗ್ ಇಲ್ಲ. ಹೀಗಾಗಿ ಮೈಕ್ರಾ ಈ ವರ್ಷದ ಡಿಸ್ಕೌಂಟ್ ಕೊಂಚ ಇಂಟ್ರೆಸ್ಟಿಂಗ್.

More from DriveSpark

Article Published On: Thursday, October 20, 2011, 11:14 [IST]
English summary
This festive month(2011 October) many automakers offered discounts on selected cars. Nissan Offered Micra XE discount of Rs. 50,000. Now you buy Micra XE attractive price on Rs. 3.6 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+