ಫಿಯೆಟ್ ಪುಂಟೊ ಮತ್ತು ಲಿನಿಯಾ ಬೊಂಬಾಟ್ ಆಫರ್

Fiat Diwali Offer
ದೀಪಾವಳಿ ಹಬ್ಬದ ಆಫರುಗಳನ್ನು ಫಿಯೆಟ್ ಇಂಡಿಯಾ ಪ್ರಕಟಿಸಿದೆ. ಈ ದೀಪಾವಳಿಗೆ ಪುಂಟೊ ಮತ್ತು ಲಿನಿಯಾ ಕಾರುಗಳ ದರ ಗಮನಾರ್ಹವಾಗಿ ಇಳಿಕೆ ಕಂಡಿದೆ.

ಇದೀಗ ದೀಪಾವಳಿ ಆಫರ್ ಪ್ರಯುಕ್ತ ಪುಂಟೊ ಹ್ಯಾಚ್ ಬ್ಯಾಕ್ ಕಾರು ಖರೀದಿಸಿದರೆ ನೀವು ಸುಮಾರು 90 ಸಾವಿರ ರು.ವರೆಗೆ ಉಳಿಸಬಹುದು.

ಇದರೊಂದಿಗೆ ವಿನಿಮಯ ಬೋನಸ್ 15 ಸಾವಿರ ರು. ಪಡೆಯಬಹುದು. ಜೊತೆಗೆ 50 ತಿಂಗಳ ಉಚಿತ ರೋಡ್ ಸೈಡ್ ಚೆಕಪ್ ಪಡೆಯಬಹುದು. ಒಂದು ಗಿಫ್ಟ್ ಚೆಕ್ ಮತ್ತು ಒಂದು ರೂಪಾಯಿಗೆ ವಿಮೆ ಪಡೆಯಬಹುದು. ಬೊಂಬಾಟ್ ಆಫರ್ ಅಲ್ವೆ!

ಪುಂಟೊ ಎಂಟ್ರಿ ಲೆವೆಲ್ ಆವೃತ್ತಿ ದೆಹಲಿ ಎಕ್ಸ್ ಶೋರೂಂ ದರ ಸುಮಾರು 4,31,558 ರುಪಾಯಿ ಇದೆ. ಆದರೆ ಡೀಸೆಲ್ ಎಂಟ್ರಿ ಲೆವೆಲ್ ಆವೃತ್ತಿ ದರ ಸುಮಾರು 5,17,578 ರು. ಇದೆ.

ಇದೇ ಡಿಸ್ಕೌಂಟ್ ದರ ಲಿನಿಯಾ ಆವೃತ್ತಿಗೂ ಇದೆ. ಆದರಲ್ಲಿ ಲಿನಿಯಾಕ್ಕೆ ಎಕ್ಸ್ ಚೇಂಜ್ ಬೋನಸ್ 20 ಸಾವಿರ ರು. ಇದೆ. ಹೀಗಾಗಿ ಲಿನಿಯಾ ಕಾರು ಖರೀದಿದಾರರು ಈ ಹಬ್ಬದ ಅವಧಿಯಲ್ಲಿ ಸುಮಾರು 1.3 ಲಕ್ಷ ರು. ಉಳಿಸಬಹುದು.

ಫಿಯೆಟ್ ಲಿನಿಯಾ ಪೆಟ್ರೋಲ್ ಎಂಟ್ರಿ ಲೆವೆಲ್ ಆವೃತ್ತಿ ದರ ಸುಮಾರು 6,51,684 ರು. ಇದೆ. ಡೀಸೆಲ್ ಎಂಟ್ರಿ ಲೆವೆಲ್ ಲಿನಿಯಾ ದರ ಸುಮಾರು 7,47,706 ರುಪಾಯಿ ಇದೆ.

More from DriveSpark

Article Published On: Monday, October 24, 2011, 15:21 [IST]
English summary
Fiat's Fabulous Diwali Offer For Punto And Linea. Fiat India has announced discounts and savings that will astound you. You can now get a savings up to Rs.90,000 for the Punto hatchback. You can now get an exchange bonus of Rs.15,000, 50 months of free road side assistance, a gift cheque and insurance for just Rs.1. Fiat has said the discounts for the Linea are the same as the ones available for the Punto.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+