ವಾಹನಸ್ಪೋಟ: ಭಾರತದಲ್ಲಿ ಎಷ್ಟು ವಾಹನಗಳಿವೆ?

How many vehicles in India
2014ಕ್ಕೆ ಭಾರತ ವಿಶ್ವದ ನಾಲ್ಕನೇ ಬೃಹತ್ ವಾಹನ ಮಾರುಕಟ್ಟೆಯಾಗುವ ನಿರೀಕ್ಷೆಯಿದೆ. 2010ರವರೆಗೆ ವಾಹನ ತಯಾರಿಕೆಯಲ್ಲಿ ನಮಗೆ ಜಾಗತಿಕವಾಗಿ ಆರನೇ ಸ್ಥಾನ ದೊರಕಿದೆ.

ದೇಶದ ವಾಹನ ತಯಾರಿಕಾ ಕಂಪನಿಗಳು 2010ರಲ್ಲಿ 148.2 ಕೋಟಿ ವಾಹನಗಳನ್ನು ಉತ್ಪಾದಿಸಿವೆ. ಇದರಲ್ಲಿ ಬೈಸಿಕಲ್, ಬೈಕ್ ಎಲ್ಲವೂ ಸೇರಿವೆ. 2010ರಲ್ಲಿ 28.1 ಲಕ್ಷ ಕಾರು ಉತ್ಪಾದನೆಯಾಗಿದೆ. 2009-10 ಆರ್ಥಿಕ ವರ್ಷದಲ್ಲಿ ದೇಶಿ ಮಾರುಕಟ್ಟೆಯಲ್ಲಿ 19.5 ಲಕ್ಷ ಪ್ರಯಾಣಿಕ ಕಾರುಗಳು ಮಾರಾಟವಾಗಿದ್ದವು.

ಭಾರತ ತ್ರಿಚಕ್ರ ವಾಹನ ವಿಭಾಗದಲ್ಲೂ ಬೃಹತ್ ಮಾರುಕಟ್ಟೆಯಾಗಿದೆ. 2009-10 ಆರ್ಥಿಕ ವರ್ಷದಲ್ಲಿ ದೇಶದಲ್ಲಿ 4,44,000 ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಜಾಗತಿಕವಾಗಿ ಟ್ರಾಕ್ಟರ್ ಉತ್ಪಾದನೆಯಲ್ಲಿ ಭಾರತ ಮೂರನೇ ಒಂದರಷ್ಟಿದೆ. 2009-10ರಲ್ಲಿ 3,70,000 ವಾಹನಗಳನ್ನು ಟ್ರಾಕ್ಟರ್ ಗಳನ್ನು ಉತ್ಪಾದಿಸಲಾಗಿತ್ತು.

More from DriveSpark

Article Published On: Monday, October 24, 2011, 17:40 [IST]
English summary
India is 6th largest automobile manufacturer in the world(2010). How many vehicles are produced in India per year? Which country produces more cars? How many cars are there in the India currently?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+