ಚಿಟ್ಟಿ ಚಿಟ್ಟಿ ಬ್ಯಾಂಗ್ ಬ್ಯಾಂಗ್ ಬಂಡಿ ಯಾರ ಪಾಲಿಗೆ?

Sir Peter Jackson buysChitty Chitty Bang Bang Vintage car
ಚಿಟ್ಟಿ ಚಿಟ್ಟಿ ಬ್ಯಾಂಗ್ ಬ್ಯಾಂಗ್ ಶಬ್ದ ಎಲ್ಲೋ ಕೇಳಿದ ಹಾಗಿದೆ ಅಲ್ವೆ. ಇದು 1968ರಲ್ಲಿ ತೆರೆ ಕಂಡ ಜನಪ್ರಿಯ ಸಿನಿಮಾ. ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದ ವಿಂಟೇಜ್ ಕಾರು ಈಗ ಮಾರಾಟದ ಹಂತದಲ್ಲಿದೆ.

ಚಿಟ್ಟಿ ಚಿಟ್ಟಿ ಬ್ಯಾಂಗ್ ಬ್ಯಾಂಗ್ ವಿಂಟೋಜ್ ಕಾರನ್ನು ಸರ್ ಪೀಟರ್ ಜಾಕ್ಸನ್ ಖರೀದಿಸಲಿದ್ದಾರೆ. ಪೀಟರ್ ಜಾಕ್ಸನ್ ನ್ಯೂಜಿಲ್ಯಾಂಡಿನ ಚಿತ್ರ ನಿರ್ದೇಶಕ, ನಿರ್ಮಪಕ, ನಟರಾಗಿ ಜನಪ್ರಿಯ ವ್ಯಕ್ತಿ. ಈ ಕಾರು ಖರೀದಿ ಕುರಿತು ಪೀಟರ್ ವಕ್ತಾರರು ಖಚಿತಪಡಿಸಿದ್ದಾರೆ. ಈ ಕಾರು ಸುಮಾರು 24 ದಶಲಕ್ಷ ಡಾಲರಿಗೆ ಮಾರಾಟವಾಗುವ ನಿರೀಕ್ಷೆಯಿದೆ.

ಈ ಕಾರನ್ನು ಖರೀದಿಸುವ ಕುರಿತು ಸಂಬಂಧಿಸಿದ ಇಲಾಖೆಯೊಂದಿಗೆ ಪೀಟರ್ ಮಾತುಕತೆ ನಡೆಸುತ್ತಿದ್ದಾರೆ. ಈ ಕಾರನ್ನು ಮಕ್ಕಳ ರೈಡಿಗೆ ಅವಕಾಶ ಕಲ್ಪಿಸಿ ಚಾರಿಟಿ ಫಂಡ್ ಸಂಗ್ರಹಿಸುವ ಯೋಜನೆಯೂ ಅವರಿಗಿದೆ. ಈಗಾಗಲೇ ಈ ಕಾರು ಜಾಗತಿಕವಾಗಿ ಪ್ರಯಾಣ ಬೆಳೆಸಿ ಚಾರಿಟಿಗಳಿಗೆ ಹಣ ಸಂಗ್ರಹಿಸುತ್ತಿದೆ..

ಈ ಹಿಂದೆ ಮೈಕಲ್ ಜಾಕ್ಸನ್ ಕೂಡ ಈ ಕಾರನ್ನು ಖರೀದಿಸಲು ಬಯಸಿದ್ದರು. ಆದರೆ ಮಾಲಿಕ ಪಿರ್ ಪಿಕ್ಟನ್ ಇದನ್ನು ಮಾರಾಟ ಮಾಡುತ್ತಿಲ್ಲ ಎಂದು ತಿಳಿಸಿದ್ದ. ಮೈಕಲ್ ಜಾಕ್ಸನ್ ಗೆ ಒಲಿಯದ ಚಿಟ್ಟಿ ಚಿಟ್ಟಿ ಬ್ಯಾಂಗ್ ಬ್ಯಾಂಗ್ ಪೀಟರ್ ಗೆ ಒಲಿಯಲಿದೆ.

More from DriveSpark

Article Published On: Monday, October 24, 2011, 12:40 [IST]
English summary
New Zealand film director, producer, actor Sir Peter Jackson buys iconic Chitty Chitty Bang Bang vintage car. Earlier, Michael Jackson wished to buy Chitty Chitty Bang Bang vintage car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+