ಟಾಟಾ ಇಂಡಿಕಾ ವಿ2 ಕ್ಷೇಟಾ: ಸಂಪೂರ್ಣ ಕಾರಾಯಣ

ಈ ಕಾರು 2008ರಲ್ಲಿ ದೇಶದ ರಸ್ತೆಗಿಳಿದಿತ್ತು. ಇದು ಪೆಟ್ರೋಲ್ ಮತ್ತು ಎಲ್ ಪಿಜಿ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದೆ. ಇತ್ತೀಚಿಗಿನ ಹಲವು ಫೇಸ್ ಲಿಫ್ಟ್ ಅಥವಾ ಮಾರ್ಪಾಡಿನಿಂದಾಗಿ ಕ್ಷೇಟಾ ಹೆಚ್ಚು ಆಕರ್ಷಕವಾಗಿದೆ.
ಇಂಧನ ದಕ್ಷತೆ ಮತ್ತು ಪವರ್ ಫುಲ್ ವಿಷ್ಯದಲ್ಲಿ ಕ್ಷೇಟಾ ಹೆಚ್ಚು ಜನರ ಮೆಚ್ಚುಗೆ ಪಡೆದಿದೆ. ಇಂಡಿಕಾ ವಿ2 ಕಾರುಗಳಿಗೆ ಹೋಲಿಸಿದರೆ ಕ್ಷೇಟಾ ಸವಾರಿ ಹೆಚ್ಚು ಆರಾಮದಾಯಕವಾಗಿದೆ.
ಕ್ಷೇಟಾ ಕಾರುಗಳು ಡೀಸೆಲ್ ಆಯ್ಕೆಯಲ್ಲಿ ದೊರಕುವುದಿಲ್ಲ. ಆದರೆ ಡೀಸೆಲ್ ಆಯ್ಕೆಯಲ್ಲಿ ಸಿಗದಿದ್ದರೂ ಎಲ್ ಪಿಜಿ ಆಯ್ಕೆಯಲ್ಲಿ ದೊರಕುತ್ತದೆ.
ಕ್ಷೇಟಾ ಕಾರಿನ ದರ, ವಿಶೇಷತೆ, ಎಂಜಿನ್, ಕಾರ್ಯಕ್ಷಮತೆ, ಮೈಲೇಜ್ ಸೇರಿದಂತೆ ಸಂಪೂರ್ಣ ವಿಮರ್ಶೆ ನೋಡಲು ಮುಂದಿನ ಪುಟಕ್ಕೆ ಸವಾರಿ ಮಾಡಿರಿ. ಇಲ್ಲಿದೆ ಟಾಟಾ ಇಂಡಿಕಾ ವಿ2 ಕ್ಷೇಟಾ ಕಾರಿನ ಸಂಪೂರ್ಣ ವಿಮರ್ಶೆ ಅಥವಾ ಕಾರಾಯಣ.


Click it and Unblock the Notifications