ಇಂಡಿಕಾ ಕ್ಷೇಟಾ ಎಂಜಿನ್, ಕಾರ್ಯಕ್ಷಮತೆ ಇತ್ಯಾದಿ

ಟಾಟಾ ಇಂಡಿಕಾ ವಿ2 ಕ್ಷೇಟಾ ಪೆಟ್ರೋಲ್ ಮತ್ತು ಎಲ್ ಪಿಜಿ ಆವೃತ್ತಿಗಳಲ್ಲಿ ದೊರಕುತ್ತಿದೆ. ಇದರಲ್ಲಿ 1193 ಸಿಸಿ ಪೆಟ್ರೋಲ್ ಎಂಜಿನ್ ಆವೃತ್ತಿ ಗರಿಷ್ಠ 55.3 ಪಿಎಸ್ ಪವರ್ ಮತ್ತು 102 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಎಲ್ ಪಿಜಿ ಎಂಜಿನ್ ಕಾರು 62 ಪಿಎಸ್ ಪವರ್ ಮತ್ತು 100 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.
ಕ್ಷೇಟಾ ಕಾರಿನಲ್ಲಿ 475 ಎಸ್ ಐ ಮಲ್ಟಿ ಪಾಯಿಂಟ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಮ್ ಇದೆ. ಇದರಲ್ಲಿ 5 ಸ್ಪೀಡ್ ಮ್ಯಾನುಯಲ್ ಗೇರ್ ಇದೆ. ಈ ಕಾರಿನಲ್ಲಿ ಕೇವಲ 16.17 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆದುಕೊಳ್ಳಬಹುದು. ಜೊತೆಗೆ ಕ್ಷೇಟಾದಲ್ಲಿ ಪ್ರತಿಗಂಟೆಗೆ ಗರಿಷ್ಠ 152 ವೇಗದಲ್ಲಿ ಸವಾರಿ ಮಾಡಬಹುದಾಗಿದೆ.
ಹೊರಗೆ ನೋಡಿ ಒಳಗೆ ಇಣುಕಿ


Click it and Unblock the Notifications








