2012 ಹೊಸ ಕಾರು: ಟಾಟಾ ಮಾಂಝಾ ಸಿಎಸ್

Upcoming Cars India 2012
ಟಾಟಾ ಮೋಟರ್ಸ್ ಕಂಪನಿಯು 2012ರಲ್ಲಿ ಹೊಸ ಸೆಡಾನ್ ಕಾರೊಂದನ್ನು ಹೊರತರಲಿದೆ. ಇದರ ಹೆಸರು ಟಾಟಾ ಮಾಂಝ್ ಸಿಎಸ್. ಟಟಾ ಇಂಡಿಗೊ ಕಾರಿನ ನಂತರ ಮಾಂಝಾ ದೇಶದ ರಸ್ತೆಗಿಳಿದಿದೆ. ಈಗಲೂ ಅಲ್ಲೊಂದು ಇಲ್ಲೊಂದು ಮಾಂಝಾ ಕಾರುಗಳು ರಸ್ತೆಯಲ್ಲಿ ಕಾಣುತ್ತಿವೆ.

ಇದೀಗ ಟಾಟಾ ಮೋಟರ್ಸ್ ನೂತನ ಟಾಟಾ ಮಾಂಝಾ ಸಿಎಸ್ ಆವೃತ್ತಿಯನ್ನು ಹೊರತರಲು ಯೋಜಿಸಿದೆ. ಈ ಕಾರು ರಸ್ತೆಗಿಳಿಯು ನಿಖರ ದಿನಾಂಕವನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ. ಆದರೆ ಮೂಲಗಳ ಪ್ರಕಾರ ಈ ಕಾರು 2012ರ ಅಂತ್ಯಕ್ಕೆ ರಸ್ತೆಗಿಳಿಯಲಿದೆಯಂತೆ. ಅಷ್ಟು ದಿನ ಕಾಯುವುದು ಅನಿವಾರ್ಯ.

ನೂತನ ಮಾಂಝಾ ಕಾರಿನಲ್ಲಿ ಹಲವು ಆಕರ್ಷಕ ಫೀಚರುಗಳಿರುವ ನಿರೀಕ್ಷೆಯಿದೆ. ಟಾಟಾ ಮಾಂಝಾ ಕಾರೊಂದನ್ನು ಖರೀದಿಸಬೇಕೆಂದು ಬಯಸುವರು ಕಾಯಬಹುದು. ಈ ಕಾರಿನ ದರ ಕೂಡ ಸುಮಾರು 5-6 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

ಮಹೀಂದ್ರ ಕಂಪನಿಯ ಹೊಸ ಆವೃತ್ತಿಯೊಂದು ರಸ್ತೆಗಿಳಿಯಲಿದೆ. ಅದ್ಯಾವ ಕಾರು? ಮುಂದಿನ ಪುಟ ನೋಡಿರಿ.

More from DriveSpark

Article Published On: Tuesday, December 27, 2011, 10:36 [IST]
English summary
New cars for the year 2012 in india. Upcoming launches Compact or mid-size sedans. Four exclusive mid-size sedans models that will land on the domestic shores. 2012 Upcoming cars: Chevrolet Sail, Maruti Swift Dzire 2012, Tata Manza CS, Mahindra Verito 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+