2012 ಕಾರು: ಹೊಸ ರೂಪದಲ್ಲಿ ಮಾರುತಿ ಸ್ವಿಫ್ಟ್ ಡಿಜೈರ್

ಮಾರುತಿ ಸ್ವಿಫ್ಟ್ ಡಿಜೈರ್ ಕಾರುಗಳಿಗೂ ಅತ್ಯುತ್ತಮ ಬೇಡಿಕೆಯಿದೆ. ಡಿಜೈರ್ ಕಾರಿನ ಹೊಸ ಪರಿಷ್ಕೃತ ಆವೃತ್ತಿಯೊಂದು 2012ರಲ್ಲಿ ರಸ್ತೆಗಿಳಿಯಲಿದೆ. ನೂತನ ಫೀಸ್ ಲಿಫ್ಟ್ ಸ್ವಿಫ್ಟ್ ಡಿಜೈರ್ ಆವೃತ್ತಿಯು 2012ರ ಆರಂಭದಲ್ಲಿಯೇ ರಸ್ತೆಗಿಳಿಯಲಿದೆ. ಹೀಗಾಗಿ ಹೆಚ್ಚು ಸಮಯಕಾಯಬೇಕಿಲ್ಲ.
ಹೊಸ ಸ್ವಿಫ್ಟ್ ಡಿಜೈರ್ 2012ರ ಆವೃತ್ತಿಯು ಹಳೆಯ ಆವೃತ್ತಿಯಂತೆ ಇರಲಿದೆ. ಆದರೆ ಒಂದಿಷ್ಟು ಹೊಸ ಫೀಚರುಗಳು, ವಿನ್ಯಾಸ ಬದಲಾವಣೆ ಇರಲಿದೆ. ಹೆಚ್ಚಿನ ಮಾಹಿತಿ ಕಂಪನಿ ನೀಡಿಲ್ಲ. ಇದರ ದರ ಹಳೆಯ ಸ್ವಿಫ್ಟಿಗಿಂತ ಕೆಲವು ಸಾವಿರ ರುಪಾಯಿ ಹೆಚ್ಚಿರುವ ನಿರೀಕ್ಷೆಯಿದೆ.
ಮುಂದಿನ ವರ್ಷ ಟಾಟಾ ಮೋಟರ್ಸ್ ಹೊರತರುವ ಕಾರು ಯಾವುದು? ಮುಂದಿನ ಪುಟ ನೋಡಿ.


Click it and Unblock the Notifications








