ನಿಮ್ಮ ಕಾರು ಸೀಟಿಗೆ ಸೂಕ್ತ ಕವರ್ ಇಲ್ಲಿದೆ...

ದೇಶದ ರಸ್ತೆಯಲ್ಲಿ ಪ್ರಯಾಣಿಸುವಾಗ ಹೆಚ್ಚು ಆರಾಮದಾಯಕತೆ ನೀಡುವ ಸೀಟು ಕವರ್ ಎಲ್ಲಿದೆ ಎಂದು ಕೇಳವಿರಾ? AutoKAME ಸೀಟು ಕವರ್ ಗಳು ನಿಮಗೆ ಸೂಕ್ತ ಆಯ್ಕೆಯಾಗಬಹುದು. ಈ ಸೀಟು ಕವರುಗಳು ಕೇವಲ ಆರಾಮದಾಯಕತೆಗೆ ಮಾತ್ರ ಸಹಕರಿಸದೇ ಕಾರಿನ ಇಂಟಿರಿಯರ್ ಅಂದವನ್ನು ಹೆಚ್ಚಿಸುತ್ತವೆ. ಅಷ್ಟೇ ಅಲ್ಲ ಆಂಟಿ ಬ್ಯಾಕ್ಟಿರಿಯಾ, ಬೆಂಕಿ ಹಾನಿ ಇತ್ಯಾದಿಗಳನ್ನು ಈ ಸೀಟು ಕವರುಗಳು ತಡೆಯುತ್ತವಂತೆ!
ಆಟೋಕೆಮ್ ಸೀಟು ಕವರುಗಳು ವಿವಿಧ ಬಣ್ಣ ಮತ್ತು ವಿನ್ಯಾಸದಲ್ಲಿ ಮಾರುಕಟ್ಟೆಯಲ್ಲಿ ದೊರಕುತ್ತವೆ. ಅದರ ವಿವಿಧ ವಿನ್ಯಾಸಗಳ ಪಟ್ಟಿ ಕೆಳಗಿದೆ. ನಿಮಗೆ ಇಷ್ಟವಾದರೆ ಆಯ್ಕೆಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿ ಇಲ್ಲಿದೆ.
* ಜಿಎಫ್ಆರ್ ಸೀಟು ಕವರು
* 800 ಸೀರಿಸ್ ಸೀಟು ಕವರ್
* ರಬ್ಬಿ ಸೀಟು ಕವರ್
* 700 ಸೀರಿಸ್ ಸೀಟು ಕವರ್
* ಸ್ಯೂಡ್ ಸೀಟು ಕವರ್
* ಜಿ ವೆಲ್ವೆಟ್ ಸೀಟು ಕವರ್
* ಸೆಸನ್ಸ್ ಸೀಟು ಕವರ್


Click it and Unblock the Notifications








