ಶೀಘ್ರದಲ್ಲಿ ದೇಶದ ರಸ್ತೆಗೆ ಜನರಲ್ ಮೋಟರ್ಸ್ ಐದು ಕಾರು

General Motors 5 New Cars Coming Soon India
ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಗೆ ಮತ್ತಷ್ಟು ಕಾರುಗಳ ಸೇರ್ಪಡೆಯಾಗಲಿದೆ. ಜನರಲ್ ಮೋಟರ್ಸ್ ಕಂಪನಿಯು ದೇಶಕ್ಕೆ ಸುಮಾರು ಐದು ಹೊಸ ಕಾರುಗಳನ್ನು ಪರಿಚಯಿಸಲು ನಿರ್ಧರಿಸಿದೆ. ಈ ಕಾರುಗಳು ಮುಂದಿನ ವರ್ಷ ರಸ್ತೆಗಿಳಿಯಲಿದೆ.

ಜನರಲ್ ಮೋಟರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಕಾರ್ಲ್ ಸ್ಯಾಮ್ ಈ ಮಾಹಿತಿ ನೀಡಿದ್ದಾರೆ. ಆದರೆ ಅವರು ಯಾವುದೇ ಕಾರಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಮುಂದಿನ ವರ್ಷ ನೂತನ ಸಣ್ಣಕಾರು ರಸ್ತೆಗಿಳಿಯುವ ಸೂಚನೆಯನ್ನು ಕಾರ್ಲ್ ಸ್ಯಾಮ್ ನೀಡಿದ್ದಾರೆ. ಆದರೆ ಸ್ಪಾರ್ಕ್ ಮಾದರಿಯ ಕಾರುಗಳನ್ನು ಪರಿಚಯಿಸುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

ಕಳೆದ ವರ್ಷ ಕಂಪನಿಯ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಸರಾಸರಿ ಮಾರಾಟ 80:20 ಅನುಪಾತವಿತ್ತು. ಆದರೆ ಈ ವರ್ಷ ಅದು ಉಲ್ಟಾ ಹೊಡೆದಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಕಂಪನಿಯು ಎಲೆಕ್ಟ್ರಿಕ್ ಬೀಟ್ ಕಾರಿನ ಪ್ರೊಟೊಟೈಮ್ ಮಾದರಿಯನ್ನು ದೇಶದಲ್ಲಿ ಪ್ರದರ್ಶಿಸಿತ್ತು. ಈ ಕಾರನ್ನು ಬೆಂಗಳೂರಿನ ಟೆಕ್ ಸೆಂಟರ್ ಅಭಿವೃದ್ಧಿಪಡಿಸಿತ್ತು.

More from DriveSpark

Article Published On: Wednesday, December 21, 2011, 16:29 [IST]
English summary
General Motors India to introduce five new car models by 2012. Recently, General Motors showcased prototype of electric Beat developed at Bangalore Tech Centre.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+