3 ಕೋಟಿ ರು.ನ ಕಾರಿಗೆ ಲೈನ್ ಹೊಡೆದ ಇಮ್ರಾನ್ ಖಾನ್

Imran Khan booked latest model of Ferrari
ಇಮ್ರಾನ್ ಖಾನ್ ಕಾರು ಶೋಕಿಯ ಈ ಹಿಂದೆಯೇ ವರದಿ ಮಾಡಿದ್ದೇವು. ಆತ ಎರಡು ನಲ್ಲೆಯರ ಜೊತೆ ಸರಸವಾಡುವ ನಟ. ಇಮ್ರಾನ್ ಗ್ಯಾರೇಜಿನಲ್ಲಿ ಈಗಾಗಲೇ ಸಾಕಷ್ಟು ಕಾರುಗಳಿವೆ. ಇದೀಗ ಆತ ಮತ್ತೊಂದು ಡೀಲಿಗೆ ಸಜ್ಜಾಗಿದ್ದಾನೆ.

ವಿಶ್ವದ ವೇಗದ ಕಾರು ಫೆರಾರಿಯನ್ನು ಖರೀದಿಸಲು ಇಮ್ರಾನ್ ಖಾನ್ ನಿರ್ಧರಿಸಿರುವುದಾಗಿ ವರದಿಗಳು ಹೇಳಿವೆ. ಕೆಲವು ಮೂಲಗಳ ಪ್ರಕಾರ ಇಮ್ರಾನ್ ಖಾನ್ ಫೆರಾರಿ ಕಾರನ್ನು ಬುಕ್ಕಿಂಗ್ ಮಾಡಿದ್ದು, ಇದು ಮುಂದಿನ ವರ್ಷ ಡೆಲಿವರಿಯಾಗಲಿದೆಯಂತೆ. ಈ ಕಾರಿನ ದರ ಸುಮಾರು 3 ಕೋಟಿ ರುಪಾಯಿ.

ಈ ಸುದ್ದಿ ಕುರಿತು ಝೀನ್ಯೂಸ್ ಖಚಿತಪಡಿಸಿದೆ. ಆದರೆ ಅಲ್ಲೂ ಹೆಚ್ಚಿನ ಮಾಹಿತಿ ದೊರಕಿಲ್ಲ. ಡ್ರೈವ್ ಸ್ಪಾರ್ಕ್ ಈ ಕುರಿತು ಇಮ್ರಾನ್ ಖಾನ್ ವಕ್ತಾರರನ್ನು ಸಂಪರ್ಕಿಸಿತ್ತು. ಆದರೆ ಇಷ್ಟು ಶೀಘ್ರದಲ್ಲಿ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಮೇರೆ ಬ್ರದರ್ ಕಿ ದುಹ್ಲಾನ್ ಸಿನಿಮಾದಲ್ಲಿ ಇಮ್ರಾನ್ ಸ್ಕೂಟರ್ ಸವಾರಿ ಮಾಡಿದ್ದರು. ಸಂದರ್ಶನವೊಂದರಲ್ಲಿ "ಇಂದಿನಿಂದ ನಾನು ಫೆರಾರಿ ಇರುವ ಸಿನಿಮಾಗಳಲ್ಲಿ ಮಾತ್ರ ನಟಿಸಲಿದ್ದೇನೆ ಎಂದು ತಮಾಷೆಯಾಗಿ ಹೇಳಿದ್ದರು. ತಮಾಷೆ ನಿಜವಾಗಲು ಇನ್ನು ಒಂದು ವರ್ಷ ಕಾಯಬೇಕು.

ಓದಿ: ಇಮ್ರಾನ್ ಖಾನ್: 2 ನಲ್ಲೆಯರ ಜೊತೆ ಸರಸ

More from DriveSpark

Article Published On: Tuesday, December 20, 2011, 16:37 [IST]
English summary
Bollywood guys are really crazy to drive fastest and meanest machine on road. Recently, John Abraham had bought the Audi Q7. now this time Imran khan has booked latest model of Ferrari. According to information price of this car is around 3 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+